ಪುಟ:ಹನುಮದ್ದ್ರಾಮಾಯಣಂ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟಮಾಶ್ವಾಸ. 163 ಕನಲುತೆ ಮಾಸರಲ೦ ಕಿವಿ | ಗೊನೆಗುಗಿದಾರ್ಬಟಿಸುತೆಚ್ಯಡಂಬತಿಭರದಿಂ|| ಜನಿತವಿಷಾಗ್ನಿಯನುಗುಳುಂ | ಮನುಜೇಶನ ಸೇನೆಯೆಡೆಗೆ ನಡೆತಂದುದಣಂ | || ೧೦೫ || ಬಿಸಮಂ ಕರೆದುದೊ ಮೇಘ | ಪ್ರಸರಮದೆಂಬಂತು ವಿಶ್ವರೂಪಮನಾಂತುಂ | ವಿಶಿಖಂ ಬಿಗಿದುದು ಮರ್ಕಟ | ವಿಸರಮನೇವೇಳ್ವೆನಸುರನಹಿಶರಬಲಮಂ || ೧೦೬ | ರವಿಜಾದಿ ಮಹಾವಾನರ | ನಿವಹಮನರೆಗಳಿಗೆಯೋಳ್ ವಿಬಂಧಿಸಿ ಮಿಗೆ ರಾ || ಘವನೆಡೆಗಂ ಬರಲಂಜುತೆ | ಪವಣಿಂ ಪಾಸುಗೆಯದಾಯ್ತು ತಮ್ಮ ಘುಜಂಗಂ || ೧೦೭ || ದುರುಳದಶಾನನನಾತ್ಮಜ | ನರಿಯಲೇಂ ನಾಗಬಾಣಮರಿಯದೆ ಲಕ್ಷ್ಮೀ || ವರನನೆನಲ್ ತಾಂ ಮುನ್ನಿನ | ಪರಿಯೋಳ್ ಪರ್ಯ೦ಕಮಾಗೆ ಶೋಭಿಸಿತಾಗಳ್ || ೧೦೮ | ಅಹಿತಲ್ಪನೆಂಬುದಂ ಮಿಗೆ | ಮಹಿಗಂ ತೋರುತ್ತಲಿರ್ಷ್ಪನೆಂಬೊಲ್ ನಿದ್ರಾ || ವಹನಾಗಿ ಮಲಂಗಿದನಾ | ಮಿಹಿರಕುಲೋತ್ತಂಸನಂದು ನರಲೀಲೆಯೋಳಂ || ೧೦೯ || ಅಧಿನಾಧನೆಂದು ಲಕ್ಷಣ | ನಿದಿರೊಳ್ ಸೇವಿಸುತುಮಿರ್ದ್ದುದಾ ಸರ್ಪಾಸ್ತ್ರಂ | ತ್ರಿದಶಾರಿ ಬಲಮನೀಕ್ಷಿಸಿ | ಮುದದಿಂ ನಡೆತಂದು ಪೊಕ್ಕನಂದರಮನೆಯಂ || ೫೦ | ಸುತನಂ ಮನ್ನಿಸಿ ರಾವಣ | ನತಿಹರ್ಷಂದಾಳು ಭೂಮಿಸುತೆಯಂ ಸಮರ | ಕ್ಷಿತಿಗಂ ಕೊಂಡುಯ್ಯುಂ ತ | ತೃತಿಯಿರಮಂ ತೋಪ್ಪ -ದೆಂದನಸುರಾಂಗನೆಯೊಳ್ |m || ದಾನವಿಯರ್ ನಡೆತಂದುಂ | ಜಾನಕಿಗಂ ಪೇಳೆ ವಾರ್ತೆಯಂ ಶೋಕದೊಳಂ ||