ಪುಟ:ಹನುಮದ್ದ್ರಾಮಾಯಣಂ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟ ಮಾಶ್ವಾಸ. 165 ಧರಣಿಜಿ ಸೊಗವಿರಲಿಲ್ | ಸರಸಿಜನೇತ್ರಂಗೆ ಮಣಿದು ಸದ್ಯಕ್ತಿಯೋಳಂ || ಗರುಡಂ ಸಂಸ್ಕವಗೆಯ್ಯಂ || ಕರುಣಾಕರ ಕಮಲನಾಭ ಜಯಜಯಮೆಂದುಂ H ೧೨೦ | ಮನುಜಾವತಾರ ಮಾಧವ | ಮನಸಿಜಸಿತ ಮಂಗಲಾಂಗ ಮಧುಮಥನ ಮಹಾ || ಮುನಿವಂದಿತ ಮೃಡಸನ್ನುತ || ಮುನಿಸೇವಿತ ಮಂಜುಭಾಷ ರಕ್ಷಿವುದೆಂದಂ || ೧೨೧ | ನಿನ್ನಿಂದಾದುದು ಪುನರು | ತ್ಪನ್ನತೆ ತಮಗೆನುತೆ ರಾಘವಂ ಖಗಪತಿಯಂ || ಮನ್ನಿಸಿ ಬೀಳ್ಳುಡಲಾತಂ | ಸನ್ನತಿಗೆಯಂದು ಪೋದನಭ್ರಾಧ್ಯದೊಳಂ | || ೧೨೨ || ಇನಚಾತಾಂಗದಜಾಂಬವ | ಹನುಮಗದಾಪಾಣಿಮುಖ್ಯರೆಲ್ಲರ್‌ ಶ್ರೀರಾ || ಮನಚರಣಾಂಬುರುಹಕೆ ವಂ | ದನಗೆಯ್ಯುಂ ನುತಿಸಿ ನಿಂದರತಿಭಕ್ತಿಯೋಳಂ 1] ೧೨೩ || ತನ್ನನ್ನಯದವನೀಶನ | ಪನ್ನತಿಕೆಯನೈದೆ ನೋಳ್ಳೆನೆಂದುಂ ಸೂರ್ಯಂ || ರನ್ನದ ತೊಡವುಗಳಂ ತೋ } ಟ್ಯುನ್ನತಪರ್ವತಮನೇರ್ದ್ದನೆಂಬ ವೊಲೊಗೆದಂ | ೧೨೩| ಆ ಸಮಯದೊಳಂ ವಸುಧಾ | ಧೀಶನ ನೇಮದಿನೆ ದಾನವೇಂದ್ರನ ಪುರಮಂ !! ಕೀಶಬಲಂ ಮುಳ್ಳಿ ಮಹಾ | ಘೋಷಂಗೆಯ್ಯಿ ಕೇಳನಾ ದಶಕ೦ರಂ || ೧೨೫ | ಪುನರುದ್ಭವಿಸಿದರೇಂ ಮ | ತನುಜಾತನ ಬಾಣದಿಂದ ಹತರಾದೊಡಮಾ | ಮನುಜರ್ ವಾನರನಾಯಕ | ರೆನುತಂ ಧೂಮ್ರಾಕ್ಷನೆಂಬ ದೈತ್ಯನೊಳೆಂದಂ || ೧೨೬ | ನಡೆ ಜವದಿಂದಂ ರಕ್ಕಸ | ಪಡೆವೆರಸುಂ ನಿಮಿಷದಲ್ಲಿ ವಾನರಬಲಮಂ || 22