ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟಮಾಶ್ವಾಸ 169 ಖಳನಂ ಪಿಡಿದುಂ ನೆಲಕ || ಪ್ರಳಿ ಸುತೆ ನಖದಿಂದೆ ಸೀಳು ಪೋಳ್ಳೆ ಯಂದಾ || ಕೊಳುಗುಳದೊಳ್ ಮೆರೆದ ಸುರ | ವರರನಿಲಾತ್ಮಜನ ಶಿರದೆ ಪೂವಳೆಗರೆದರ್ | 1 ೧೫೦ || ಆ ವಾರ್ತೆಯನಾಕರ್ಣಿಸಿ | ರಾವಣನತಿಚಿಂತೆಯಿಂದೆ ನಿಜಚಿತ್ತದೊಳಂ || ದಾ ವಾನರಮಾನವರುಂ | ದೇವಾಂಶೀಭೂತರೆನುತೆ ನಿಶ್ಚಯಗೆಯ್ಯಂ || ೧೫೧ | ನೆಲೆಗಂ ಪ್ರಹಸ್ತಮಂತ್ರಿಯ | ನೋಲವಿಂ ಕರೆದಾಜಿಗೆ ದಸುರರೊಳೊರ್ವರ್ || ಸಲೆ ಗೆದ್ದು ಬಂದರಂ ತಾಂ || ತಿಳಿದುದುಮಿಲ್ಲವರನರಿದು ಬಾ ಪೋಗೆಂದಂ || ೧೫೨ || ಎನಲುಂ ಪ್ರಹಸ್ತ್ರನಾಗ || ಛನುವರಕಂ ಸೇನೆವೆರಸು ನಡೆತಂದಂ ಸ್ಯಂ || ದನಮಂ ತಾನೇರ್ದು೦ ಕಡು | ಬಿನದದೆ ಬೊಬ್ಬಿರಿದನವನಿ ಕುಸಿವ ವೊಲಂದುಂ || ೧೫೩ || ಇವನಾರಯ್ ಫಣಿಕೇತನ | ದವನೆನುತೆ ಎಭೀಷಣಾಸುರೇಂದ್ರನೊಳಂ ರಾ li ಘವನಚ್ಚರಿಯಂ ಕೇಳ್ಕೊಡೆ | ವಿವರಿಸಿದಂ ಖಳನ ಸತ್ವ ಸಾಹಸದಿರಮಂ | ೧೫೪ || ರಾವಣನ ಚಮೂನಾಧಂ | ದೇವರ್ಕಳ ಗರ್ವಭಂಗಮಂ ಗೆಯ್ಯಾ ತಂ || ಈ ವಾನರಬಲದೊಳಗಿ | ನ್ಯಾವನೊ ನಿಲಲಾರ್ಪ್ಪನೀತನಿದಿರಿನೊಳೆಂದಂ || ೧೫೫ | ಅನ್ನೆಗಮಾ ದಾನವಭಟ | ರುನ್ನತಖಗಮಹಿಷಸೂಕರಂಗಳನೇದ್ದು Fo || ಬನ್ನಂಬಡಿಸುತೆ ಬಂದರ್‌ | ಮುನ್ನೀರ್ ಮುಂಬರಿದು ಬಂದುದೆಂಬ ವೊಲಾಗಳ್ || ೧೫೬ || ಗಿರಿತರುಶಸ್ತ್ರಾಸ್ತ್ರಗಳಿಂ | ದುರುಯುದ್ಧಂಗೆಟ್ಟ ರಸುರವಾನರರುಂ ಮೇ ||