180 ಹನುಮದ್ರಾಮಾಯಣ. 11 ೬೦ | \\ ೬೧ || || ೬೨ | ರಣಮುಖದೊಳ್ಳೆಣಸುತ ಕಡು | ದಣಿದಿರ್ದಯ್ ದನುಜ ನಿನ್ನನಿಂದಾಂ ಕೊಲ್ಲೆ || ತ್ರಣಿತಾಸ್ತ್ರಗಳಂ ತಾಳುಂ || ಮಣಿರಥದೊಳ್ಳಗುಳೆವರ್ಪ್ಪುದೆಂದಂ ರಾಮಂ ಶರಸಂಧಾನಚಮತ್ಕೃತಿ | ಕರುಣಾಭರಸತ್ವಸಾಹಸಂ ಧೃತಿಶೌರ್ಯಂ || ನರನಾಥಗಿರ್ಪ್ಪುದೆನುತಂ | ಸುರತತಿ ಸಂತೋಷದಿಂದೆ ಪೂವಳೆಗರೆದರ್ ಹನುಮನನಿಳಿದುಂ ರಾಘವ | ನಿನಜಾನಲತನುಜಮುಖ್ಯ ಕಪಿಗಳನಾದಂ || ವಿನಯದೊಳಂ ಮನ್ನಿಸಿ ಬಳಿ | ಕನುಜಾತಂಬೆರಸುಮಿರ್ದ್ದನತಿಹರ್ಷದೊಳಂ ಅತ್ತಲ್ ರಾವಣನುರೆ ನಾ | ಣ್ಣು ತಂ ಬಿಡುಮಂಡೆಯಿಂದೆ ಪೊಕ್ಕಂ ಪುರಮಂ || ಎತ್ತುವ ಕಯ್ಯಾರತಿಗಳ | ಮೊತ್ತಮವೀಕ್ಷಿಸದೆ ಬಂದನಂತಃಪುರಕಂ ಸುರಪಾರಿ ಬಂದು ತಂದೆಗೆ | ಕರಮಂ ಮುಗಿದೆಂದನಯ್ಯ ದುಗುಡಮಿದೇಂ ಸಂ || ಗರದೊಳ್ ಜಯಾಪಜಯಗಳ್ || ದೊರೆತನಮಂ ಮಾಳವರ್ಗ್ಡೆ ಸಹಜಗಳಲ್ಲೇ ಜಾಳೆನಿಪ ಮನುಜಮರ್ಕಟ ! ಜಾಳಮದೇಂ ಗಣ್ಯ ಮೆನಗೆ, ನಿಮಿಷಾರ್ಧದೊಳಂ | ಕಾಳನ ಪುರಕಟ್ಟುವೆನಿದ || ಕಾಳೋಚಿಸವೇಡಮೆಂದು ಮನೆಗೆಳಂದಂ ಕಳೆದಭಿಮಾನಮನುಗಿವೊಡೆ | ಕಲಿಕುಂಭಶ್ರವಣನಿಂದೆ ಸಾಧ್ಯ ಮೆನುತ್ತಂ || ದಿಳೆಯ ನಿಶಾಚರಸುಭದಾ | ವಲಿಯಂ ಕರೆದೆಂದನಂದು ದನುಜಾಧೀಶಂ ದಿನವೊಂಬತ್ತಾದುದು ತ | ನುಜಾತಂ ಮಲಗೆ ಮಗುಳೆ ನೀಮವನಂ ಗ | || ೬೩ || | ೬೪ || || ೬೫ | || & |
ಪುಟ:ಹನುಮದ್ದ್ರಾಮಾಯಣಂ.djvu/೧೮೮
ಗೋಚರ