ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಾದಶಾಶ್ವಾಸ. 237 ತವದಿಂದ ಸ್ವಾಮಿದ್ರೋ ! ಹವನೆಸಗಿದನಿವನನೀ ಕ್ಷಣಂ ಸಂಹರಿಸೆಂ 11 ೩೭ | ಎನೆ ಜಾಂಬವದೇವಂ ಸ | ದ್ವಿನಯದೊಳಂ ಕೇಳೆ ಪೇಳನಾ ದನುಜೇಂದ್ರಂ || ಇನಿತರೊಳೊಂದಂ ತಿಳಿಯೆಂ | ತನಗಿಂದಪವಾದಮಡಸಿದುದೆ ಹಾ ವಿಧಿಯೇ 1 ಇಲೆ || ಧೀಮಂತನೆ ಕೇಳುಂ ತಾಂ | ಸ್ವಾಮಿದ್ರೋಹಮನೆ ಗೆಯ್ಯ ಧೂರ್ತನೆಯಮಮಾ |! ರಾಮನ ಚರಣಮೆ ಬಲ್ಲುದು ! ಭೀವಾತ್ಮಕನೀತನೆನ್ನ ಗುಣಮಂ ಬಲ್ಲಂ 1 ೭೯ { ದಶಕಂಠಂ ಪಾತಾಳದಿ | ನೊಸೆದುಂ ಮೈರಾವಣಾನಂ ದಾನವನಂ || ವಸುಧೆಗೆ ಬರಿಸಿರ್ದಪನೆಂ || ದುಹಿರ್ದೆ೦ ನಾ೦ ಮೊದಲೆ ನಿಮಗೆ ಮಾಯಾವಿಯನಂ ! ೪೦ ! ಮೊದಲೊಳ್ ಮಹಿರಾವಣದಶ | ವದನಘಟಶ್ರವಣರೊಡನೆ ತಾನುಂ ವಿದಾ || ಸದನದೊಳೊದುವ ತತ್ತಾ | ಅದೊಳಂ ಸಂಭವಿಸಿತಾತನೊಳ್ ಸುಸ್ಸೇಹಂ | ೪೧ || ಅಟಮಟದೊಳ್ಳಾಯೆಯೊಳಂ | ಪಟುಗಳ್ ನಾಂ ನಾಲ್ವರಖಿಳಜೀವರ ರೂಪಂ || ದಿಟಮೆನೆ ಧರಿಸಲ್ಪವ | ಘಟಿಸಿದುದಾ ಖಳಗೆ ಕಪಟವಿದ್ಯಾಧಿಕ್ಯಂ { ೪೨ || ಧರಿಸುತವೆನ್ನೋಲ್ ರೂವಂ | ಮರೆಯೋಳ್ ಕೊಂಡುಯ್ಯನವನಿಯೊಡೆಯರನಾತಂ || ಮರೆನುಡಿಯಲ್ಲಮಿದುಂ ದೇ | ವರ ಚಿತ್ರಕೆ ತೋರ್ಕ್ಕುಮವನೊಲಿಂತಾನಸ್ಸೆಂ | ೪೩ | ಈಕ್ಷಿಪುದೆಂದೆನುತಂ ತ | ಬ್ಲ್ಯಾಕ್ಷಸನಾಕೃತಿಯನಾಂತು ಕಣ್ ಸೆಯಲ್ಕಂ || ಋಕ್ಷಾಧೀಶಂ ಕಂಡು ಜಿ | ತಾಕ್ಷಗುಂ ತೋರ್ದಾಸುರಮಾಯೆಯ ಪರಿಯಂ : ೪೪ | 31