ಪುಟ:ಹನುಮದ್ದ್ರಾಮಾಯಣಂ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೋದಶಾಶ್ವಾಸ. 253 | ೩೦ || ೩೧ || | ೩೨ | ನರದೇವಂ ಕಾಣುತೆ ವಾ | ನರದೇವರ್ಕ್ಕಳೆ ನೀಡುತಭಯಮದಾಗಳ್ | ಶರಚಾಪಂಗಳಂ ತಾಳ್ತಾ | ಶರಚಾತುರ್ಬಲಕಿದಿರ್ಚ್ಚಿ ಗರ್ಜಿಸಿ ನಿಂದಂ ಗುಣಮಂ ತೀಡುತ್ತಂ ಸ | ಣಿ ಕಡುಗಿನಿಸಿನಿಂದೆ ಕನಕಾಂಕಿತಮಾ || ರ್ಗಣಮಂ ತುಡಿಸುತೆ ಮಿಗೆ ದಿ | ಗೃಣಮುಡಿವಂತೆಚ್ಚನಸುರನಂ ರಘುರಾಮಂ ಇಸುಗೆಯ ಬಿಲ್ಲಾಳರಿಯಂ | ದೆಸೆವಂಬಂ ಕಡಿದು ಬಳಿಯಮಾ ದಶಕಂಠಂ | ಬಿಸುಗಣೆಯಂ ಕವಿಸಂ | ಬಿಸಜಾಕ್ಷ ಕಡಿದನೆಲ್ಲಮಂ ವಿಶಿಖಗಳಂ | ದಶಕಂರಂ ರಥಿಕಂ ಮೇಣ್ | ದಶರಧಜಂ ವಿರಥನಾತನಂ ಮದ್ರಧದೊಳ್ || ಒಸೆದೇರಿಸ ಮಾತಲಿ ರಣ | ವಸುಧೆಯೊಳೆಂದಾ ಬಿಡೌಟನಟ್ಟಿದನವನಂ ದಿವಿಜೇಶ ಕಳಿಸಿದನೀ | ದಿವಸಂ ಮಣಿರಧಮನೇರ್ದ್ದು ದನುಜಾಧಮನಂ || ಅವಿಲಂಬಂ ಮರ್ದಿಪುದೆ || ದವನೀಶಗೆ ಮಣಿದನಮರನಾಥನ ಸೂತಂ ಬಳರಿಪುಗೆಮ್ಮೊಳ್ ನೇಹಂ | ಬಳೆದುದೆ ತಾನೆಂದು ರಾಮನಾ ಮಣಿರಧಮಂ ! ಬಲವಂದೇದ್ದು ೯೦ ರಾಕ್ಷಸ | ಬಲದಧಿನಾಥನನಿದಿರ್ಚಿದಂ ಸಂತಸದಿಂ ಸುರನಾಧಂ ಕಳಿಸಿದನೇ | ಸುರಧಮನೇಂ ಕಂಡನನ್ನ ಸತ್ವದ ತಿರುಳಂ || ನರ ನೀನೇಸರವಂ ವಾ || ನರರೇಂ ಸಾಹಸಿಗಳೆಂದು ದನುಜಂ ಗಜರ್ದಂ ಗರದುರಗಾಸ್ಯಮನುಗಿದುಂ | ಗರುವದೊಳಂದಸುರನೆಷ್ಟೊಡಂಬೆಲ್ಲರಲಾ | | ೩೩ || | ೭೪ || {{ ೩೫ {{ ೩೬ 11,