ಪಂಚದಶಾಶ್ವಾಸ. 303 ಕಾಮಿತಮಂ ಕುಡುತುಂ ಮ | ನಾಮಮನುಚ್ಚರಿಪರೆಡೆಯೊಳಿರ್ನ್ನುದು ಸತತಂ | | ೮೨ || ನಿನ್ನೆಡೆಯೋಳ್ ನಾನಿರ್ಷ್ಪo | ನಿನ್ನಂ ಜಾನಿಸುವ ಲೋಗರಂ ಪಾಲಿಸುವೆ || ನನ್ನಿಯಿದೀ ನುಡಿಯೆನುತಂ | ಮನ್ನಿಸಿ ತಳ್ಳೆಯ್ಲಿ ರಾಮನನಿಲಜಗೆಂದಂ 1 ೮೩ { ನಿಲದೊಲ್ ನಿಚ್ಚಂ ರಾಮಂ | ಕಲಿತಸ್ನಾನಾಗ್ನಿಕಂ ಸುಭೂಪಾಂಗಂ ಸು || ಪ್ರಳಧನಕನಕವಿಭೂಷಣ || ಗಳನವನೀಸುರರ್ಗಮಿಾವುತಿದ್ದ ೯೦ ಮುದದಿಂ 11 ೮೪ | ಮಾತೆಯರುಂ ಭೂಮಿಜೆ ಸಹ | ಜಾತ ಹನುಮಂ ಸಮೇತಮಾರೋಗಣೆಯಂ || ಪ್ರೀತಿಯೋಳಂ ವಿರಚಿಸುತಂ | ಭೂತಳದೊಳ್ ಸೌಖ್ಯದಿಂದಮಿರ್ದ್ದಂ ರಾಮಂ || ೮೫ {t ತುರಗಾಧ್ವರಗಳನಾಗಿಸಿ | ಧರಣೇಸುರತತಿಗೆ ಕಾಮಿತಾರ್ಥಮನಿತ್ತುಂ | ಧರೆಯಂ ಪಾಲಿಸುತಿರ್ದ್ದ | ಪರಮಾನಂದದೊಳೆ ಸೀತೆವೆರಸುಂ ರಾಮಂ | ೮೬ | ತರುಲತೆಗಳ ಸುಮಸತ್ಸಲ | ಭರಿತಮುವಾಗಿದ್ದು ೯ವನಿಲನುಂ ಮಂದತೆಯಿಂ || ಪರಿಚಲಿಸುತುಮಿರ್ದ್ದ೦ ಮೇಣ್ | ಕರಮೆಸೆದುದು ಧರ್ಮಮೈದೆ ರಾಮನ ಧರೆಯೊಳ್ || ೮೭ | ಬರಡುಂ ಪಯನೆನಿಸಿರ್ದ್ದುದು ! ತರುಣರನುಂ ಪಡೆದರೆದೆ ವಂಧ್ಯಾಂಗನೆಯರ್ 11, ಗುರುಭೂಸುರಪದಪೂಜಾ | ಪರರೆನಿಸಿದರಖಿಳಮನುಜರಾ ಧಾತ್ರಿಯೊಳಂ | ಬೆಲೆ || ನಿರ್ವೈರದೊಳಿದ್ದು Fವು ಮೃಗ | ದರ್ವಿಕರಪಕ್ಷಿಜೀವಜಂತುಗಳಾಗಳ್ || ಪಾರ್ವ‌್ರ ಮೊದಲಾಗಿರೆ ಚಾ | ತುರ್ವಣಿ್ರಗಳೆಸೆದರೆದೆ ನಿಜಧರ್ಮದೊಳಂ | ರ್೮ |
ಪುಟ:ಹನುಮದ್ದ್ರಾಮಾಯಣಂ.djvu/೩೧೧
ಗೋಚರ