ಈ ಪುಟವನ್ನು ಪರಿಶೀಲಿಸಲಾಗಿಲ್ಲ.
306 ಹನುಮದ್ರಾಮಾಯಣ. ಚುಕ್ಕಿಗುವರರಧಿನಾಯಕ | ನಿಕೆಯನೆಲರ್ಗೆಳೆಯಗಿತ್ತು ಮರ್ಬ್ಬಿಗರಸುವಂ || ತಿಕ್ಕಿ ಪ್ರೇತಿನಿಗಳುಣ | ಲಿಕ್ಕಿದ ರಣಧೀರನೀಗೆ ನಿಚ್ಚಂ ಸೊಗಮಂ || ೧೦೫ R ಪುನರಪಿ ಸೀತೆಗೆ ಮಣಿದುಂ | ವನನಿಧಿಯಂ ದಾಂಟಿ ವಾರ್ತೆವೆರಸುಂ ಶ್ರೀರಾ | ಮನ ಪದಕರ್ಪಿಸಿ ಮಣಿಯಂ | ಘನಯಶಮಂ ತಾಳ ವಾಯುಜಂ ಪೊರೆಗೊಲ್ಲುಂ || ೧೦೬ | ಪಾವನತರಚರಿತಂ ನತ || ದೇವಕುಲಂ ಕಾಲನೇಮಿಸಂಹಾರಂ ಸಂ || ಜೀವನದಾತಂ ಖಳಮಹಿ | ರಾವಣನಕಂಚರಾಂತಕಂ ಪೊರೆಗೆಮ್ಮ || ೧೦೭ | ಕುಂಭೀನಸದೃಶಬಲನುರು || ಕುಂಭೀನಸಭೂಷಣಾವತಾರಂ ಶುಭದಂ || ಜಂಭಾಸುರರಿಪುವಿನುತನ | ಜಂ ಭಾಸುರವಜ್ರಕಾಯನೋವುಗೆ ಜಗಮಂ !! ೧೦೮ |! ಈ ಕತೆಯಂ ಭಯಭಕ್ತಿವಿ | ವೇಕದೊಳಂ ಬರೆದು ವಾಚಿಸುತೆ ಕೇಳ್ವರನುಂ | ಕೋಕನದಾಂಬಕನುಂ ಮೇಣ್ | ಮೂಕಾಂಬಿಕೆಯುಂ ಸಮಂತು ಪೊರೆವರ್ ಸತತಂ || ೧೦೯ | 1-kkekkn 3+
- ಇಲ್ಲಿ ಸಂಪೂರ್ಣ, ಇಂದ
Frner PRINTED BY U. NARABIMHA MALLYA. at the SADANANDA Printing Works Co., Ltd., Udupi,