ಪುಟ:ಹನುಮದ್ದ್ರಾಮಾಯಣಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 } ೬೨ | ಹನುಮದ್ರಾಮಾಯಣ. ವರಸೀಕ್ಷಿಸಿ ದುಬ್ಬಮನಾಂ | ತಿರೆ ರವಿಜಂ ಸಂತವಿಟ್ಟು ಮತ್ತಿಂತೆಂದಂ | ೬೦ ಕೆ. ಇಳೆಯಾತ್ಮಜೆಯೆಂಬುದನಾಂ ! ತಿಳಿದಿರ್ದ್ದೊಡೆ ಕಳ್ಳನಪ್ಪ ಖಳನಂ ಕ್ಷಣದೊಳ್ || ಕೊಲುತಿರ್ದ್ದೆನಾದ ಕಜ್ಞ | ಕೃಳಲುವುದೇಕಿನ್ನು ನೋಡು ಮತ್ಸಾಹಸಮಂ || ೬ | ಏಸರವನಾ ಖಳಂ ಧರ | ಸೀಶನೆ ತವ ಕೃಪೆಯೋಳಸುರನಸುವಂ ಸೆಳೆವೆಂ | ಭೂಸುತೆ ತಾಂ ಬಂದಪಳೆನು || ತಾ ಸೂರ್ಯಕುಮಾರನೆಂದೊಡೆಂದಂ ರಾಮಂ ಇನಸುತ ನೀನತಿಸಾಹಸಿ | ಯೆನುತಂ ತಾನಿಲ್ಲಿಗೈದೆ ಬಂದಿರ್ಪೆ೦ ಮ | ದ್ವನಿತೆಯ ಭೂಷಣಗಳನರ | ಮನೆಯೊಳಗಿದ್ದಾಕೆ ಬರ್ಪೊಡಿತ್ತಪುದನಘಾ 11 ೬೩ | ವಾಲಿಯ ಭಯದಿಂದಂ ಘನ | ಶೈಲದೊಳಾನಿರ್ಪೆನಾತನಸ್ರಜನೆಂದುಂ || ಪೇಳಿದೆ ನೀನಾರವನಾ || ರಾಲಸ್ಯಂಗೆಯ್ಯದೆಮ್ಮೊಳುಸಿರೆನಲೆಂದಂ | ೬೪ || ಅವಧರಿಸು ದೇವ ಸರಸಿಜ | ಭವನಾನಂದಾಶ್ರುಬಿಂದುವಿಂ ಜನಿಸಿದನಮ್ || ಪ್ಲವಗಪತಿ ಋಕ್ಷರಾಜಂ | ಭುವನೈಕಸಮರ್ಥನಾತನವನೀತಳದೊಳ್ | ೬೫ | ಚರಿಸುತಮಿರಲೊಂದು ದಿನಂ || ಕರಮೊಪ್ಪುವ ಕೂಪದಲ್ಲಿ ನೀರ್ಗುಡಿವೆಡೆಯೊಳ್ || ಪರಿಶೋಭಿಸೆ ನಿಜಬಿಂಬಂ | ಹರಿನಾಥಂ ಶತ್ರುವಿರ್ಪನೆಂದಿಳಿದನಣಂ | ೬೬ | ನೀರೊಳ್ಳುಳುಂಗಲಾ ಕಪಿ | ನಾರಿಯ ರೂಪಾಂತು ತಡಿಗೆ ಬಂದಿರೆ ಸುರಸಂ || ಮಾರನ ಶರಹತಿಯಿಂದಂ | ಧಾರಿಣಿಗೆಳಂದು ರಮಿಸವೇಳ್ಕೊಂಬಾಗಳ್ | & |