68 ಹನುಮದ್ರಾಮಾಯಣ. ಚಿತ್ತದೊಳಂ ಜಾನಿಸಿ ಮರು | ಗುತ್ತಂ ಸೌಮಿತ್ರಿಯೊಡನೆ ಮೇಣಿಂತೆಂದಂ H ೩೭ || ಏನಾಗಿರ್ಪಳೊ ಭೂಮಿಜೆ | ದಾನವರುಪಹತಿಗಳಿಂದೆ ತದ್ವಾರ್ತೆಗಳಂ || ತಾನಾವಂ ಬಿತ್ತರಿಪನೊ || ಭಾನುಜನತೆಗರ್ವದಿಂದೆ ಮರೆದನೋ ನಮ್ಮಂ 11 ೩೮ {. ನಡೆ ನೀನಾತನ ಪೊರೆಗಂ | ಜಡಮತಿಯಂ ಕೊಂದು ಸುರಪಪುತ್ರನ ಸುತಗಿಂ || ದೊಡೆತನಮನಿತ್ತು ಬಳಿಕೆ | ನೈಡೆಗಂ ಬಾರೆಂದು ರಾಮನಾಣತಿಗೆಯಂ || ೩೯ || ದೇವ ನಿರೂಪಿಸಿದುದು ನಿಜ | ಮಾ ವಾನರಸಖ್ಯಮೆಮಗೆ ಹಾಸ್ಯಂ ಮಲ್ಟಾ || ಣಾವಳಿ ತೃಣಮೇಂ ನತಸಂ | ಜೀವನೆ ನೋಡೆಂದು ಲಕ್ಷ್ಮಣಂ ಗರ್ಜಿಸಿದ H ೪ಂ || ಜನಪಾಧಮನಂ ಮರ್ದಿಪೊ | ಡೆನಗೇಕೆ ಸಹಾಯಮೆಂದು ಶರಚಾಪಗಳಂ | ಕನಲುತೆ ಕಯ್ಯೋಡು ರಘು | ಜನ ಪದಕಂ ಮಣಿಯೆ ಲಕ್ಷಣಂಗಿಂತೆಂದಂ | ೪೧ || .ನೀನಸಮರ್ಥನೆ ನೋಡಲ್ | ವಾನರಪತಿಯೊಡನೆ ಸಖ್ಯ ಮಾದುದರಿಂ ಸ || ನ್ಯಾನಿಸುತಂ ಯೋಗ್ಯ ಸಮಾ | ಧಾನಮನಾತಂಗೆ ತಿಳಿಪಿ ಕರೆತರೆಳ್ಳುಂ {{ ೪೨ | ಎಂದೊಡೆ ಲಕ್ಷ್ಮಣನಾಗ || ಇಂದುಂ ಕಡುಗಿನಿಸಿನಿಂದಮಾರ್ಭಟಿಸುತ ಕಿ || ಮೈಂಧಾಪುರಕಂ ವಾನರ | ವೃಂದಂ ತಡೆಯಲೆ ಕೊಂದನವರಂ ಚಣದೊಳ್ | ೪೩ | ಏವೇಳ್ವೆನದಂ ನಗರಜ | ನಾವಳಿ ಬೆದರಿದುದು ಲಕ್ಷ್ಮಣನ ಬರವಿನೊಳಂ || ದೀ ವೃತ ಮನಾಕರ್ಣಿಸು | ತಾವೇಗದೆ ಬಂದು ಮನ್ನಿಸಿದನಾ ಹನುಮಂ | { ೪೪ {
ಪುಟ:ಹನುಮದ್ದ್ರಾಮಾಯಣಂ.djvu/೭೬
ಗೋಚರ