78 ಹನುಮದ್ರಾಮಾಯಣ. ತನಗಾದ ದುರ್ಬಲತೆಯಂ | ನೆನೆದಾ ಸಂಪಾತಿ ಪೇಳ ನಾ ಕಪಿವರನೊಳ್ | ೧೨ || ಅರುಣಂ ಪಿತನೆಮಗಾಗಿರೆ | ಕುವೆನಗಂ ವಿಬುಧಾ || ಸುರರೊಳ್ ಸಮರಿಲ್ಲಂ ಭಾ | ಸ್ಥರನಂ ತುಡುಕಿ ಪೋದೆವಂದಾಮಿರ್ವರ್ || ೧೩ || ಗರುವತನದಿಂದೆ ಗಗನದ | ಸರಣಿಯೊಳಂ ಗಮಿಸಲನುಜಗಾದುದು ತಾಪಂ || | ಗರಿಯಂ ಮರೆಗೆಟ್ಟವನಂ || ಫೊರೆಯಲುರಿದತ್ತು ಪಕ್ಷಮೆನಗೆಲ್ಲೆಡೆಯೊಳ್ || ೫೪ !! ಪತನಂಗೆಯ್ದೆಂ ಮೇಣೀ || ಕ್ಷಿತಿಗಂ ವಿಶ್ಯಾಸನಾಗಿ ಬಿಟ್ಟಿರಲಾಂ ಕಾ || ಣುತೆ ರಾತ್ರಿಕರಮುನೀಶ್ವರ | ನತಿ ವಿಸ್ಮಿತನಾಗಿ ಕೇಳಲೆಲ್ಲಮನೊರೆದೆಂ || ೫ }} ಶಿವಶಿವ ನಿನಗಿಂತೀ ಕಡು | ಬವಣೆಯದಡಸಿತ್ತೆ ನೋಯದಿರ ಎಂದೆನುತಂ || ವಿವರಿಸಿದಂ ಮುಂದಪ್ಪುದ | ನವಿರಳವಾತ್ಸಲ್ಯದಿಂದಮಾ ಮುನಿನಾಧಂ || ೧೬ ! ತ್ರೇತಾಯುಗದೊಳ್ಳಮಲಾ | ನೇತಂ ರವಿವಂಶದಿಂದ ರಾಮಾಖ್ಯೆಯೋಳಂ || ಜಾತನುಮಾದಪನಾತನ | ದೂತರ್ ನಡೆತರ್ಪ್ಪರವನಿಜಾತೆಯನರಸಲ್ | || ೧೧೭ \| ಶರಧಿಯ ತಡಿಗೆಯ್ತಂದೀ | ಗಿರಿಯೆಡೆಯೊಳ್ಳಿನ್ನನೀಕ್ಷಿಸಿದ ಕೀಶರ್ಗಾ || ಧರಣೀತನುಜೆಯ ವಾರ್ತೆಯ | ನೊರೆಯನ್ನಿನಗಪ್ಪುದಖಿಳಪಕ್ಷೌದ್ಧ ಮಮುಂ || !! ಎನುತಂ ಸ್ವಚರಿತ್ರಮನುಂ | ಜನಕಜೆಯಂ ದನುಜನು ವೃತ್ತಾಂತಮನುಂ || ವಿನಯದೆ ನಿರವಿಸಲಾಗಳ್ | ಕೊನರೇರ್ದುವು ಗರಿಗಳ್ದೆ ಖಗರಾಜಂಗಂ || ೧೯ |
ಪುಟ:ಹನುಮದ್ದ್ರಾಮಾಯಣಂ.djvu/೮೬
ಗೋಚರ