ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹೂಬಿಸಿಲು

ಐದೈದು ಚಿಮಟಿಗೆ ಕಾಳುಗಳನ್ನು ಭರಮಪ್ಪನ ಮುಂದಿಟ್ಟು, ಗಲ್ಲ- ಗಲ್ಲ ಬಡಿದುಕೊಂಡು ಕೈಮುಗಿದರು. ಕಲ್ಲನ್ನು ಮೇಲಕ್ಕೆತ್ವ- ಲೆತ್ನಿಸಿದರು; ಅದು ಇದ್ದಲ್ಲಿಯೇ ಸ್ವಲ್ಪ ಮಿಸುಕಾಡಿತು ಹೊರತಾಗಿ ಎನ್ನಲಿಕ್ಕೆ ಬರಲಿಲ್ಲ,

ಆಗ ಮಧುವತಿಯು, ಇನ್ನೊಮ್ಮೆ ಅಭ್ಯಾಸಾ ಚಲೋ ಮಾಡಿ- ಕಂಡು ಬರೋಣಂತ ನಡಿತಿ ? ಸುಮ್ಮನ ಕರಗೋದ್ಯಾಕ ? " ಎದಳು.

ಎಲ್ಲರೂ ಸಮಾಧಾನದಿಂದ ಸಾಗುತ್ತಿರುವಾಗ ಬಳಿಯಲ್ಲಿದ್ದ ಕೆರೆಯ ದಂಡೆಯ ಮೇಲೋಂದು ಮಂಗಣ್ಣನ ಆಟ ನಡೆದದ್ದು ಕ೦ಡಿತು; ಗೆಳತಿಯರು ಕ್ಷಣಹೊತ್ತು ನೋಡಲು ಚುರಮp ಮುಕ್ಕುತ್ತಲೇ ನಿಂತರು, ಮೂವರ ಕೈಯಲ್ಲಿ ಚುರಮರಿಯನ್ನು ನೋಡಿದ ಕೂಡಲೆ ಮಂಗಣ್ಣ ಹುಚ್ಚನಾದನು, ತನ್ನ ಆಟಪಾಟ- ನನ್ನೆಲ್ಲ ಬಿಟ್ಟು ಕೊಟ್ಟವನೇ ಹಲ್ಲು ಕಿರಿಯುತ್ತ ಇವರ ಬಳಿ 5. ಬಂದನು; ಗೆಳತಿಯರು ಗಾಬರಿಯಾಗಿ ಕಿಲ್ಲಿಂದ ಕಾಲ್ಕಿಗೆದರು.

ಮಾರ್ಕೆಟಿನ ತುಟ್ಟತುದಿಗೆ ಬಂದರು, ಕ್ರಿತಿದೊಂದು ಕಡೆಯ ಆಂಗಡಿ; ಅರ್ಧಧ್ರ ಬಾಗಿಲಿನದು.

ಕೃಷ್ಟಿಯೆಂದಳು “ ಹಗಲ ಹೊತ್ತು ಗ್ಯಾಸಲಾಯಿಟ ಹಚ್ಯಾ-ಒಳಗ ?" ಶಾಂತಯು ಕಾಣಸ್ತಿರಲಿಕ್ಕಿಲ್ಲಾ, ಅಲ್ಲ: ಬೋರ್ಡೆನೋ? ಬರದ ಹಚ್ಚಾ ರ ನೋಡು ಮಧುಮತಿ?' ' ಎಂದಳು,

ಮಧುಮತಿಯು ಓದಿದಳು 'ಜೇಅರ ಕಟಿಂಗ ಸಲೂನು,”

ಕೃಷ್ಟಿಯು ಕೇಳಿದಳು " ಅಯ್ಯ ಹಾಗಂದ್ರೇನ ನಮ್ಮವ್ವಾ?”

ಶಾಂತ ಉತ್ತರಕೊಟ್ಟಳು, “ಹಾಂಗಂದ್ರ, ನಮ್ಮಣ್ಣಾ ಮೊನ್ನೆ ತನ್ನ ಒಂದು ಇಂಗ್ಲೀಷ ಪುಸ್ತಕದಾಗಿನದೊಂದು ಚಿತ್ರಾ