ಪುಟ:27-Ghuntigalalli.pdf/೧೦೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ನೂತನ ಜಗದ್ರಚನೆಯಲ್ಲಿ ಕೆಚ್ಚೆದೆಯ ಕಿರಿಯ ಕನ್ನಡಿಗರ ಹಿರಿಯ ಸಾಹಸ !! ದೇಶದೇಶಾಂತರಗಳ ನಿರ್ಭೀತಿಯ ಅಂದಂದಿನ ಸುದ್ದಿ ಸಮಾಚಾರಗಳನ್ನು ಅಂದಂದೇ ಕೊಟ್ಟು ಜನಮನದ ನಿಷ್ಪಕ್ಷಪಾತದ ಪ್ರತಿಬಿಂಬವೆನಿಸಿರುವ ದಿನಪತ್ರಿಕೆ ಅಚ್ಚು ಮೆಚ್ಚಿನ 'ದೇಶಬಂಧು' (ಸಂಪಾದಕ: ರ್ಎ, ಎಸ್. ವೆಂಕೋಬರಾವ್)

ನಿಶಾಲವಿಶ್ವದ ಸಕಲ ರಂಗಗಳ ಆಗು ವಿಜ್ಞಾನ ಪ್ರಸಾರಕ ಹೋಗುಗಳನ್ನೂ, ಸರಳವಾದ ಶೈಲಿ ಯಲ್ಲಿ ಅಬಾಲವೃದ್ಧ ಸ್ತ್ರೀ ಪುರುಷರ ಪ ಪಾ ಹಿಕ ಸುನಕ್ಕೆ ಹಿಡಿಯುವಂತೆ, ವಿವಿಧ ದೇಶಬಂಧು ಲೇಖನಗಳಿಂದ ವರ್ಣಿಸುವ ವೈಶಿ ಹೊಕ್ಕಾಗಿ ಪ್ರತಿ ಮನೆಯಲ್ಲಿಯೂ ಕಾಣುವ ಏಕೈಕ ವಾರ ಪತ್ರಿಕೆ. ಸಂಪಾದಕ : ಐ, ಎಸಿ, ವೆಂಕಟರಾವತ್' ಬಾಳಕರವಾಳ ಎನಿಸಿದ ರಚನಾತ್ಮಕ, ವಿವಿಧ ಆಮೂಲ್ಯ ಲೇಖನಾರಂಜಿತ, ಜಗಜ್ಯುವಜನಸ್ತೋಮದ ಭಾ ಯಾ ( ಮಾಸಪತ್ರಿಕೆ ) ಸಂಪಾದಕ : ಬಿ. ಎಸ್. ವೆಂಕಟರಾಮ" ಇವು ವ್ಯಾಪಾರ ವಾಣಿಜ್ಯಾಭಿವೃದ್ಧಿಗೂ ಅತ್ಯುತ್ತಮ ಸಾಧನಗಳೆನಿಸಿವೆ. ವಿವರಗಳಿಗೆ :-- ದೇಶಬಂಧು' ಕಾದ್ಯಾಲಯ ಕೋಟೆ, ಬೆಂಗಳೂರು ..1ರ.