ಪುಟ:AAHVANA.pdf/೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ASA SSASAS SSMMMSS S SS - - - -o- “- -- * - - - - - - ಆಹಾನ “ಮಧ್ಯರಾತ್ರಿಯ ಘಂಟೆ ಬಾರಿಸುತ್ತಲೇ, ಜಗತ್ತು ನಿದ್ರಿಸುತ್ತಿರುವ ವೇಳೆಯಲ್ಲಿ, ಭಾರತವು ಎಚ್ಚತ್ತು ಜೀವ ತಳೆಯುವುದು, ಸ್ವತಂತ್ರವಾಗು ವುದು. ಇತಿಹಾಸದಲ್ಲಿ ಎಂದಾದರೊಮ್ಮೆ ಬರುವ ಮಹತ್ವದ ಘಳಿಗೆ ಯೊಂದುಂಟು, ಅಂತಹ ಘಳಿಗೆಯಲ್ಲಿ ಹಳತಿನಿಂದ ಹೊಸತಿಗೆ ನಾವು వేదాధిస్Fణ వాూడుకై (వే. ఒందా) యుగ వెురైయునాసెగెుత్తైదే. ద్విఘ్ణా రౌసెలదిందా అదుని) మీడియల్బ ರಾಷ್ಟ್ರವೊಂದರ ಆತ್ಮ ನುಡಿಯತೊಡಗುತ್ತದೆ. ಈ ಗಂಭೀರ ಘಳಿಗೆಯಲ್ಲಿ ಭಾರತದ ಹಾಗೂ ಆಕೆಯ ಜನತೆಯ ಸೇವೆಗಾಗಿಯJಾ ಇನ್ನೂ ಹಿರಿದಾದ ಮಾನವ τάρξέθοδυ ಒಳ್ಳಿತಿಗಾಗಿಯೂ ಸಮರ್ಪಣ ಭಾವದಿ೦ದ నైతిజ్జీ ళ్ళే ಕೊಳ್ಳುವುದು ನಾಯೋಚಿತವಾಗಿದೆ. “ನಮ್ಮ ಮುಂದಿರುವುದು ಸುಖಜೀವನದ ಅಥವಾ ವಿಶ್ರಾಂತಿಯ ಭವಿಷ್ಯತ್ತಲ್ಲ, ಅದು ನಾವೆಷ್ಟೋ ಬಾರಿ ಸ್ವೀಕರಿಸುತ್ತ ಬಂದಿರುವ ಪ್ರತಿಜ್ಞೆಗಳೂ ಈ ದಿನ ಸ್ವೀಕರಿಸಲಿರುವ ಪ್ರತಿಜ್ಞೆಯೂ ಈಡೇರುವುದು ಸಾಧ್ಯವಾಗುವಂತೆ ನಾವು ನಡಸಬೇಕಾಗಿರುವ ಅವಾಹತ ಹೋರಾಟದ ಭವಿಷ್ಯತ್ತು, ಭಾರತದ ಸೇವೆ ಎಂದರೆ ಸಂಕಟಪಡುತ್ತಿರುವ ಕೋಟ್ಯಂತರ ಜನರ ಸೇವೆ ಎಂದರ್ಥ; ದಾರಿದ್ರ అనే ನ, ರೋಗರುಜಿನ, ಅವಕಾಶ ಗಳ ಅಸಮಾನತೆ-ಇವುಗಳನ್ನೆಲ್ಲಾ ಕೊನೆಗಾಣಿಸುವುದು ಎಂದರ್ಥ.” ಈ ಸ್ವಾತಂತ್ರಕಾಗಿ ದೇಶದ ಜನತೆ ತೆತ್ತ ಬೆಲೆ ಸಾಮಾನ್ಯ ವಾದುದೆ? ರಾಷ್ಟ್ರದ ವಿಭಜನೆಯಾಯಿತು. ಆ ಕತ್ತಿಯ ಅಲಗಿನಿಂದ ಧಾರೆಗಟ್ಟಿ ಸುರಿದ ರಕ್ತ ಹುಚ್ಚುಹೊಳೆಯಾಗಿ ದೇಶದಾದ್ಯಂತ ಹರಿಯಿತು. ಪ್ರಾಣರಕ್ಷಣೆಯನ್ನೂ ಅನ್ನ ಆಶ್ರಯಗಳನ್ನೂ ಬೇಡುತ್ತ ಒಂದು ಕೋಟಿ నిరానితీలే ಭಾರತಕ್ಕೆ ಓಡಿಬಂದರು. ಸಾಲದುದಕ್ಕೆ ಜಾಗತಿಕ ಯುದ್ದಾ ನಂತರದ ಸಾರ್ವತ್ರಿಕ ನಿರುದ್ಯೋಗ ನಮ್ಮನ್ನು ಅಣಕಿಸಿತು, ಜುನಾಘಡ್ ಕಾಶ್ಮೀರ, ಹೈದರಾಬಾದ್, ಸಮಸ್ಯೆಗಳು ರಾಷ್ಟ್ರದ ಅಸ್ತಿತ್ವಕ್ಕೆ ಗಂಡಾಂತರ ಕಾರಿಯಾದುವು. ಉರಿಯುತ್ತಿದ್ದ ಮನೆಯಲ್ಲಿ ಸ್ವಾತಂತ್ರ ಸಂಗ್ರಾಮದ ಮಹಾದಂಡನಾಯಕನಾಗಿದ್ದ ಮಹಾತ್ಮನ ಪ್ರಾಣಾಹುತಿಯಾಯಿತು. |