ಪುಟ:AAHVANA.pdf/೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಹಾ, ನ ಸತಾನ್ವೇಷಕ : [ಯೋಚಿಸುತ್ತಾ! ಎಲಿಫೆಂಟಾ ಗವಿಯ ತ್ರಿಮೂರ್ತಿ ಮತ್ತು ಟ್ರಾಂಬೆಯ ಅಪ್ಪರಾ. ನಿರೂಪಕೆ : ಒಂದು ಪ್ರಾಚೀನ, ಇನ್ನೊಂದು ಆಧುನಿಕ, ಇವೆರಡರ ಹಿಂದೆಯೂ ಆದವು వాపెదా భారతీర్షియు జికెనోపా లేుంటిదే. సైన్నేయుందో ಇಂದಿಗೆ ನಡದು ಬಂದಿರುವ ನಾವು, ಈಗಿನ ಕಾಲ್ಲೊಡಕುಗಳೆದುರು ಅಸಹಾಯರಾಗಬೇಕೆ? ಕಳೆದ ಎರಡು ಸಾವಿರ ವರ್ಷಗಳಲ್ಲಿ ಯೆಹೂದಿಯರು ಭೌಗೋಳಿಕ ಐಕ್ಯವನ್ನು ಕಂಡವರಲ್ಲ, ಚಾರಿತ್ರಿಕ ಐಕ್ಯವನ್ನೂ ಕಂಡವರಲ್ಲ, ರಾಜಕೀಯ ಐಕ್ಯವೂ ಅವರಲ್ಲಿರಲಿಲ್ಲ. ಅವರು ಮಾತನಾಡುವ ಭಾಷೆಗಳೂ ಹಲವು. ಅವರು ಬೇರೆ ಬೇರೆ ರಾಷ್ಟ್ರಗಳ ಪ್ರಜೆಗಳು. ಧಾರ್ಮಿಕ ಐಕ್ಯವೂ ಅವರನ್ನು ಬೆಸೆದಿಲ್ಲ. ಹೀಗಿದ್ದರೂ ಯೆಹೂದಿಯರಲ್ಲಿ ಭಾವೈಕ್ಯವುಂಟು. ಸ್ವಿಸ್ಸರೂ ಹಲವು ಭಾಷೆ ಗಳನಾಡುವ జనా. ఒందేళి ಬುಡಕಟ್ಟಿನವರೂ ಅಲ್ಲ, ಆದರೂ ಸ್ವಿಟ್ಟರ್ಲೆಂಡಿನ ರಾಷ್ಟೆ -్య ಅನಾದೃಶವಾದದ್ದು ಐದಾರು ವಿಭಿನ್ನ ಪ್ರಾಂತಗಳ, ಐದು నేుమ్యి ಭಾಷೆಗಳ ಹಾಗೂ ಹಲವಾರು ಸಣ್ಣ వర్చీ ಭಾಷೆ ಮತ್ತು ಭಾಷಾ ಪ್ರಭೇದಗಳ ಯುಗೋಸ್ಲಾವಿಯಾ, ಈಗ ಒಂದು ದೇಶ. ಅರುವತ್ತಕ್ಕೂ ಹೆಚ್ಚು ವಿಭಿನ್ನ ಜನಾಂಗಗಳಿದ್ದೂ ఒందాగిరునా ರಾಷ್ಟ್ರ 4- రేక్ష్యా, ಕಳೆದ ಮೂರು ಶತಮಾನಗಳಲ್ಲಿ ವಿವಿಧ ದೇಶಗಳಿಂದ ಜನ ವಲಸೆ ಬಂದು ನೆಲಸಿರುವ రాదారుణ అమెరిలే ఐర్యేవుళ్ళ ರಾಷ್ಟ್ರ..ಆದರೆ ನಾವು ಮಾತ್ರ, భాచేర్యే ವನ್ನಿನ್ನೂ ಸಾಧಿಸಲು ಸಮರ್ಥರಾಗದೇ ಇರುವ ಜನ. ಯಾವ ಕಾರಣಕ್ಕಾಗಿ ಹೀಗೆ ? ಯಾಕೆ ಹೀಗೆ ? ಸತ್ಯಾನ್ವೇಷಕ : గ్రే. _యూజే పింగే ? අා నిరJణసౌళి : ಅಣುಯುಗದ ಅಪ್ಪರೆ ಕನಸಿನ ರಾಜ್ಯದೆಡೆಗೆ ಭಾರತೀಯರನ್ನು ళ్ళే ಮಾಡಿ ಕರೆಯುತ್ತಿದ್ದಾಳೆ. ಆಧುನಿಕ ಜಗತ್ತಿನ ನಾಗಾಲೋಟದ ಪ್ರಗತಿಗೆ ಸರಿಸಮ 8 &