ಪುಟ:AAHVANA.pdf/೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಹಾನ “ಪ್ರಜೆಗಳ ಸುಖದಲ್ಲೇ ರಾಜನ ಸುಖವಿದೆ, ಅವರ ಕಲಾಣದಲ್ಲೆ e ಅವನ ಕಲ್ಯಾಣ. ತನಗೆ ಇಷ್ಟವೆನಿಸಿದ್ದ ರಿಂದಲೇ ತನ್ನ ಒಳಿತು ಎಂದು ಆತ ಪರಿಗಣಿಸಬಾರದು, ಬದಲು, ತನ್ನ ಪ್ರಜೆಗಳಿಗೆ ಇಷ್ಟವಾದ್ದ ৩০3েং5ং ತನ್ನ ಒಳಿತು-ಎಂದು ಭಾವಿಸಬೇಕು.” ಮೇಲಿನದು ಚಂದ್ರಗುಪ್ತನ ಪ್ರಧಾನಾಮಾತ್ಯನಾಗಿದ್ದ ಕೌಟಿಲ್ಯನ “ಅರ್ಥಶಾಸ್ತ್ರ”ದಿಂದ ಒಂದು ಉಲ್ಲೇಖ, ಅದು ರಾಜಾಡಳಿತದ ಆಗಿನ నేూత్చైవాగిలే్చు. + ಮುಂದೆ ಕ್ರಿಸ್ತ ಪೂರ್ವ ಮೂರನೆಯ ಶತಮಾನದಲ್ಲಿ ಸಮಾಟ ಅಶೋಕನ ಕಾಲದಲ್ಲಿ ಭಾರತ ಧರ್ಮಸಾಮ್ರಾಜ್ಯವೆನಿಸಿತು. “ಎಲ್ಲ ಜನರೂ ನನ್ನ ಮಕ್ಕಳು. ಮುಖ್ಯವಾಗಿ ನಾನು ಬುದ್ಧ ಮತಕ್ಕೆ ಆಶ್ರಯವೀಯುವೆನಾದರೂ, ಉಳಿದೆಲ್ಲ ಮತಗಳನ್ನೂ ನಾನು ಪುರಸ್ಕರಿಸುವೆನು, గౌరెనిన్గుపాను. ನನ್ನ ಪ್ರಜೆಗಳಾದರೂ তেতfo3১ং ಮಾಡಬೇಕೆಂಬುದು ನನ್ನ ನಿರ್ದೆಶವಾಗಿದೆ,” -ಎಂದು ಅಶೋಕನು ಸಾರಿದನು. అదే వాూనానియు బెృష్టియన్నే శ్రీ.లే. ಏಳನೆಯ ಶತಮಾನದಲ್ಲಿ ಗುಪ್ತ ವಂಶದ ಹರ್ಷವರ್ಧನನ ಆಳ್ವಿಕೆಯಲ್ಲಿ ಕಾಣುತ್ತೇವೆ. ಅದು ನಳಂದ ವಿಶ್ವವಿದ್ಯಾಲಯವು ಜಗತ್ಪ್ರಸಿದ್ಧವಾಗಿದ್ದ ಕಾಲ, ಆಗ ಈ ದೇಶಕ್ಕೆ ಬಂದ ಚೀಣೀ ಯಾತ್ರಿಕ ಹು ಅನ್ ತಾಂಗ್ ನುಡಿದಿರುವಂತೆ, “ಸಮಾಟ ಹರ್ಷ ಬಡಪಾಯಿ ಪ್ರಜೆಗಳ ದೂರುಗಳನ್ನು ಅಪಾರ ತಾಳ್ಮೆಯಿಂದ ಆಲಿಸುತ್ತಿದ್ದನು. ಅದೂ ರಾಜಸಭಾಭವನದಲ್ಲಲ್ಲಪ್ರವಾಸಿಗಳ ಬೀದಿಯಂಚಿನ ಡೇರೆಗಳಲ್ಲಿ. ಅವನು ನಿಷ್ಠಾವಂತನಾದ ಸಹೃದಯನಾದ ಸ್ನೇಹಿತನಾಗಿದ್ದ నేు. ತತ್ವಜ್ಞಾನವೂ ಸಾಹಿತ್ಯವೂ ಅವನಿಗೆ ಪ್ರಿಯವಾಗಿದ್ದುವು.” - ಮಹಮ್ಮದೀಯ ಮತ ಈ ದೇಶದಲ್ಲಿ ನೆಲೆಯೂರಿದ ಬಳಿಕ ಹದಿ ನಾರನೆಯ ಶತಮಾನದ ಮಧ್ಯದಲ್ಲಿ ದಿಲ್ಲಿಯ ಸಿಂಹಾಸನದ ಮೇಲೆ ವಿರಾಜ ಮಾನನಾದ ಸಮಾಟ ಅಕ್ಟರ್, “ಹೊಸತಾದ ವಿಶಾಲವಾದ ನಿಷ್ಪಕ್ಷಪಾತಿಯಾದ မိဳ႕ႏိုင္ရန္သူ ಕೋನ C.