ಪುಟ:Abhaya.pdf/೧೨೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ನೇಹಿತ. ಹೊಸಬರು ಅಂದರೆ ಸಂಕೋಚ ಅದಕ್ಕೇ ಇವತ್ತು ಇಲ್ಲಿಗ್ವಂದಿಲ್ಲ"

ತುಂಗಮ್ಮ. ಹೊಂಎನ್ನುತ್ತ ದಿಂಬಿನ ಮೇಲೆ ತಲೆ ಇರಿಸಿದಳು.

ಜಲಜೆಯ ದೃಷ್ಟಿ ತಾರಸಿ-ಛಾವಣಿಯಲ್ಲಿ ಸುತ್ತಾಡುತ್ತಾ ಒಂದು ಕಡೆ ನೆಟ್ಟತು.ತುಂಗಮ್ಮನ ದೃಷ್ಟಿಯೂ ಹಾಗೆಯೇ ಸುತ್ತಾಡುತ್ತಾ ಅದೇ ಜಾಗದಲ್ಲಿ ತಂಗಿತು.

ಜಲಜ ನಸುನಕ್ಕು ಹೇಳಿದಳು:

"ತುಂಗಕ್ಕ, ಈ ರೂಮು ಬಾಡಿಗೆಗೂ ಕೊಟ್ಟದೀವಿ ಗೊತ್ತಾ?"

"ಗೊತ್ತು, ಗೊತ್ತು."

ಜಲಜೆಗೆ ಆಶ್ಚರ್ಯವೆನಿಸಿತು.

"ಏನು? ಎಲ್ಲಿ? ಹ್ಯಾಗೆ?"

ತುಂಗಮ್ಮ ನಗುತ್ತ ಜಲಜೆಯ ಮುಖವನ್ನೊಮ್ಮೆ ನೋಡಿದಳು,ಆ ಬಳಿಕ ಛಾವಣಿಯ ಆ ಜಾಗವನ್ನು ನೋಡಿದಳು.

ಜಲಜೆಗೆ ಸಂತೋಸ-ನಿರಾಸೆಗಳೆರಡೊ ಏಕಕಾಲದಲ್ಲೆ ನಾನಿದ್ರೆ

"ಓ! ನಿನಗೊಂದು ತಮಷ ತೋರಿಸ್ವೇಕೂಂತ ನಾನಿದ್ರೆ-" ಹೆಣ್ನ ಗುಬ್ಬಚ್ಚಿ, ಉಣ್ಣೆಯ ಚೆಂಡಿನ ಹಾಗೆ ಮ್ರ ಉಬ್ಬಿಸಿ ಕೊಂಡು, ಮರಕ್ಕೆ ಹೊಡೆದಿದ್ದ ವೊಳೆಯ ಮೇಲೆ ಕುಳಿತಿತ್ತು