ಪುಟ:Abhaya.pdf/೩೨೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೩೧೬
ಅಭಯ

-ಎಂದು ಕೇಳಿದ ಸೋಮಶೇಖರ ವೆಚ್ಚು ವೆಚ್ಚಾಗಿ.
"ನಡೀರಿ ಆಮೇಲೆ ಹೇಳ್ತೀನಿ"
-ಎಂದಳು ತುಂಗಮ್ಮ, ಗಾಡಿಯನ್ನೇರುತ್ತ.
ಜಟಕಾಗಾಡಿ ಹೊರಟಿತು. ತನ್ನನ್ನೆ ನೋಡುತ್ತ ನಿಂತಿದ್ದ
ದೊಡ್ಡಮ್ಮನನ್ನೂ ಗೆಳತಿಯರನ್ನೂ ತುಂಗಮ್ಮ ನೋಡಿದಳು-ತಿರುತಿರುಗಿ
ನೋಡಿದಳು.