ಪುಟ:Durga Puja Kannada.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂ ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ಧ್ವಾಂತಾರಿಂ ಸರ್ವಪಾಪಘ್ನಂ ಪ್ರಣತೋsಸ್ಮಿ ದಿವಾಕರಮ್ ||
ಗುರ್ವಾದಿ ಅರ್ಚನೆ
ಯಂತ್ರಕ್ಕೆ ಕೆಳಗಿನ ಮಂತ್ರದಿಂದ ಗಂಧಪುಷ್ಪ ಸಹಿತ ಪೂಜೆಮಾಡಿ ಪ್ರಣಾಮ ಮಾಡಿ -
ಹೂ + ಗಂಧ

W+both

1. ಓಂ ಐಂ ಏತೇ ಗಂಧಪುಷ್ಟೇ ಶ್ರೀಗುರವೇ ನಮಃ|

R+R

2.ಓಂ ಗಂ ಏತೇ ಗಂಧಪುಷ್ಪ ಗಣೇಶಾಯ ನಮಃ|

W+W 3. ಓಂ ನಮಃ ಶಿವಾಯ ಏತೇ ಗಂಧಪುಷ್ಪ ಶಿವಾಯ ನಮಃ | R+R 4. ಓಂ ಏತೇ ಗಂಧಪುಷ್ಪ ಶ್ರೀಸೂರ್ಯಾಯ ನಮಃ | W+W 5. ಓಂ ನಮೋ ನಾರಾಯಣಾಯ ಏತೇ ಗಂಧಪುಷ್ಪ ನಾರಾಯಣಾಯ ನಮಃ | R+Both 6. ಓಂ ಕ್ರೀಂ ಏತೇ ಗಂಧಪುಷ್ಪ ಜಯದುರ್ಗಾಮೈ ನಮಃ | R+R 7.ಓಂ ಏತೇ ಗಂಧಪುಷ್ಪ ಅಗ್ನಯೇ ನಮಃ | 8. ಓಂ ಏತೇ ಗಂಧಪುಷ್ಪ ಆದಿತ್ಯಾದಿ-ನವಗ್ರಹೇಳ್ಳೋ ನಮಃ | 9.ಓಂ ಏತೇ ಗಂಧಪುಷ್ಪ ಇಂದ್ರಾದಿ-ದಶದಿಕ್ಷಾಲೇಖ್ಯೋ ನಮಃ | 10. ಓಂ ಏತೇ ಗಂಧಪುಷ್ಪ ಕಾಲ್ಯಾದಿ-ದಶಮಹಾವಿದ್ಯಾಭೈ ನಮಃ | W+W 11. ಓಂ ಏತೇ ಗಂಧಪುಷ್ಪ ಮತ್ಯಾದಿ-ದಶಾವತಾರೇಭೈ ನಮಃ | 12. ಓಂ ಏತೇ ಗಂಧಪುಷ್ಪ ಸರ್ವೇಯ್ಯೋ ದೇವೇಭೈ ನಮಃ | 13. ಓಂ ಏತೇ ಗಂಧಪುಷ್ಪ ಸರ್ವಾಭೋ ದೇವೀಭ್ರೂ ನಮಃ | 14. ಓಂ ಏತೇ ಗಂಧಪುಷ್ಪ ಅಕಾರಾದಿ ಪಂಚಾಶದ್ವರ್ಣೆಭೋ ನಮಃ | 15. ಓಂ ಏತೇ ಗಂಧಪುಷ್ಪ ಪ್ರತಿಪದಾದಿ-ತಿಥಿಭೈ ನಮಃ | 16. ಓಂ ಏತೇ ಗಂಧಪುಷ್ಪ ಕೃಷ್ಣಪಕ್ಷಾಯ ನಮಃ | 17.ಓಂ ಏತೇ ಗಂಧಪುಷ್ಪ ಶುಕ್ಲಪಕ್ಷಾಯ ನಮಃ | 18.ಓಂ ಏತೇ ಗಂಧಪುಷ್ಪ ಅಮಾವಾಸ್ಯಾಹೈ ನಮಃ | 19. ಓಂ ಏತೇ ಗಂಧಪುಷ್ಪ ಪೂರ್ಣಿಮಾಯ್ಕೆ ನಮಃ | 20. (ಸ್ಪಾನೀಯ ದೇವತೆಗೆ) ಬಾಣೇಶ್ವರ ಶಿವಪೂಜಾ (ಬಾಣೇಶ್ವರ ಶಿವಲಿಂಗ ಇದ್ದಲ್ಲಿ ಈ ಪೂಜೆ ಆವಶ್ಯಕ)
ಕೂರ್ಮ ಮುದ್ರೆಯಲ್ಲಿ ಶ್ವೇತ ಪುಷ್ಪ ಹಿಡಿದು ಧ್ಯಾನ -
R+R R+R