ಪುಟ:Elu Suthina Kote.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೮

ಏಳು ಸುತ್ತಿನ ಕೋಟೆ


ಇದನು ಗೆಲ್ಲೆಂದೆಯಲ್ಲವೆ, ಅಮ್ಮ?
ತಾಯೊಲವ ಹರಕೆ ಬಲ ಬೆಂಬಲವು ನನಗಿರಲು ಗೆದ್ದೆ ಗೆಲುವೆ!
ಜಯಪತಾಕೆಯ ನಾನು ದೆಸೆದೆಸೆಗು ಒಲೆವೆ!'

* * * *