ಪುಟ:Kannada-Saahitya.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎನಿತನೊರಟ್ಟು ಸೇಟ್ಟಿ ಕಸಿಯೆನನ್ ಅವರ ಹೆಸರಿಟ್ಟು, ಮಚ್ಚ
೪ನನರಸಿನೇಳು ದವನಂ ಜಗದೊಳ್ ಪಡೆ ಆರು ಬಾರದಾ
ತನ ಮುಖದಿಂದಲ್ಲದದು ಸಲ್ಲದು ಕಟ್ಟಿಯುಮನೊ ಮಾಲೆಗಾ
ರನ ಪೊಸಬಾಸಿಗ, ಮುದಿವ ಭೋಗಿಗಳಿಲ್ಲದೆ ಬಾಡಿಪೋಗದೇ

–ಜನ್ನ

[ಎಷ್ಟು ಅಕ್ಕರೆಯಿಂದ ಹೇಳಿದರೆ ತಾನೆ ಕವಿ ಏನು ಮಾಡಿ ತಾನು ? ಅವನ ಕೃತಿಯ ಗುಣವನ್ನು ಗುರುತಿಸಿ ತಿಳಿದು ಮುಚ್ಚ ಬನವನ್ನು ಹುಡುಕಲೇ ಬೇಕು, ಲೋಕದಲ್ಲಿ ಅಂಥವನನ್ನು ತಡೆಯುವುದು ಬಹು ಕಷ್ಟ, ಬಂದಲ್ಲದೆ ಕವಿಕೃತಿಯ ಗುಣ ಗೊತ್ತಾಗುವುದಿಲ್ಲ ; ಕೃತಿಗೆ ಸಾರ್ಥಕ್ಕೆ ಬರುವು ದಿಲ್ಲ. ಪಾಳೆಗಾರ ಹೂವಿನ ಹೊಸ ಟಾಸಿಗಳನ್ನು ಕದರೆ ತಾನೆ ಏನು ? ಮುಡಿ ಯುವ ಭೋಗಿಗಳಿಲ್ಲದಿದ್ದರೆ ಆ ಜ) ಹಾಗೆಯೆ) ಬಾಡಿಹೋಗುವುದಿಲ್ಲನೆ ?]