ಪುಟ:Keladinrupa Vijayam.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆಳದಿನೃಪವಿಜಯಂ ದೊರೆಚಿಕ್ಕಸಂಕಣೋರ್ವೀ ಈರಪುತ್ರ ಸಿದ್ದ ಪೋವಿ-ಪಂ ತನುಜಂ | ಮೆರೆವ ಶಿವನೃಪತಿ ತತ್ತೋ ದರನುರುವೆಂಕಟಪಾಲನರಿಕುಲಕಾಲಂ || ಆ ಶಿವನೃಪನ ತನನಂ ಭಾಸುರಗುಣಭದ್ರಭೂಮಿಪಂ ತದನುಜನಾ | ಶ್ರೀಸೋಮಶೇಖರೇಂದ್ರಮ ಹೀಶಂ ತತ್ಪತ್ನಿ ಚನ್ನಮಾಂಬಿಕೆ ತಿಳಿಯಲಿ || * ಅರಿವೊಡಾ ಸೋಮಶೇಖರ ವರನ್ನ ಪತಿಯ ಪತ್ನಿ ಚನ್ನ ಮಾಂಬಿಕೆಯೊರ್ವಳೆ | ಧರೆಯರಿಯೆ ತದ್ಧಹೀತಂ ಮರಿಯಪಕುವರಿಯೊಳುದಿಸಿದ ಬಸವಮಹೀಪಂ | ಮೆರೆವಾ ಬಸವಸಾಗೋ ಶೂರಗಿರ್ವಪರ್ುರವರೊಳಂ ಪಿರಿಯಾತಂ | ವರಸೋಮಶೇಖರೇಂದ್ರಂ ಕಿರಿಯಮಗಂ ವೀರಭದ್ರನಾಯಕನೆನಿಪಂ || ಆ ವೀರಭದ್ರಪಾಖ್ಯಮ ಹೀವಿಭುವಿನ ಸೂನು ಬಸವಭೂಮಿಪನೆನಿಪಂ | ಆ ವರಬಸವೇಂದ್ರನ ಸತಿ ಭಾವಿಸಿ ತಾಂ ಚನ್ನ ವೀರಮಾಂಬಿಕೆಯೆನಿಪಳ | ಪರಿಕಿಪೊಡೆ ತಮ್ಮತಂ ಸುರುಚಿರಗೀರ್ವಾಣಮಂತ್ರಿಯಾತ್ಮಜನೆನಿಪಾ | ಗುರವೇಂದ್ರನ ಸುಕುಮಾರ ಧರಣಿಪರ್ವಣಿ ಚನ್ನ ಬಸವಭೂಪನೆನಿಪಂ |