ಪುಟ:Keladinrupa Vijayam.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫ 94 ಕೆಳದಿನೃಪವಿಜಯಂ ಮತ್ತಮಾ ವೀರಭದ್ರನಾಯಕಂ ತನ್ನ ತಂದೆ ಭದ್ರಪ್ಪನಾಯ ಕನ ಹಿರಿಯಪ್ಪ ರಾಮರಾಜನಾಯಕನ ಪುತ್ರರಾದ ವೀರನೊಡೆಯ ಬಸವಲಿಂಗನಾಯಕರಂ ಚಿಕ್ಕಸಂಕಣ್ಣನಾಯಕರ ಪೌತ್ರರಾದ, ಸಿದ್ದಪ್ಪ ನಾಯಕರ ಪುತ್ರರಾದ, ವಾವೆಯಿಂ ತಮಗೆ ಚಿಕ್ಕಪ್ಪಂದಿರಾದ ಶಿವಪ್ಪ ನಾಯಕ ವೆಂಕಟಪ್ಪನಾಯಕರಮಂ, ಮೈದುನ ಸದಾಶಿವಯ್ಯನುಮಂ ತತ್ಪುತ್ರ ಭದ್ರಯ್ಯ ವೆಂಕಟಯ್ಯನುಮನತ್ಯಂತಪ್ರೀತಿಯಿಂ ನಡೆಸಿ ಕೊಳುತ್ತುಂ, 1 ರಾಜ್ಯಂಗೆಯ್ಯುತಿರ್ದವಸರದೊಳೆ || * ಸಾರಿಮಾರ್ಗದೊಳ ತಾಸಿ ಕೈರಿಯ ಪೊಳಲಿಂ ತೆರಳು ಪೊಕ್ಕಾರಗಮುಂ | * ವೀರಭದ್ರಾವನೀಶ್ವರ ನಾರಾಜಿಸ ತೀರ್ಥರಾಜಪುರಮಂ ಗಾರ್ದo || ಮೆರೆವಾ ಪುಣ್ಯಕ್ಷೇತ್ರದ ೪ುರ ಶೋಭಿಸುತಿರ್ಪ ದಿವೃತುಂಗಾತಟದೊ | ೪ರಮಾನಂದದೆ ವಿಹರಿಸು ತಿರುತಿರೆ ತನ್ನ ಪತಿಯಿತ್ತಮಿಕ್ಕೇರಿಯೊಳಂ || ಭಾವಿಸಲಾ ಮೃತ್ಯುಂಜಯ ದೇವುಗಳc (2) ಪರಮಕುಹಕಿ ಲಕ್ಷ್ಮೀಪತಿಯುಂ 1 ಸೇವಕನಿಕರಾಭವ ಗ ರ್ವಾವಿಷ್ಯತ ಠಾಣದಾರತಿಮ್ಮಣನಿನಿಬ೮ || ನೆನೆದುರುಕುಮಂತಮಂ ಕಾ ಏನೊಳಿರುತಿಹ ರಾಮರಾಜಭೂಪನ ವರನಂ | ದನಗೆಸೆವ ರಾಜಪಟ್ಟವ ನನುನಯದಿಂ ಕಟ್ಟಿ ನಡೆಸಿಕೊಳುತಿರಲಿಲ್ಲಂ | 1 ರಾಜ್ಯಮಂ ಗೈದು ಸದಾಶಿವಯ್ಯನುಮಂ ಆತನ ಮಕ್ಕಳು ತಮಗೆ ಸೋದರಳಿಯಂದಿರಾದ ವೆಂಕಟಯ್ಯ ಭದ್ರಯ್ಯನಂ ಸಹ ಅಂಕೆಯಮ್ಯಾಲೆ ಇಟ್ಟುಕೊಂಡು ಇರ್ದವಸರದೊಳೆ ( ಕ ) : 11 ರ್೧