ಪುಟ:Keladinrupa Vijayam.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

96 ಕೆಳದಿನೃಪವಿಜಯಂ ಇಂತಾ ವೀರಭದ್ರನಾಯಕಂ ಸೋದೆಬಿಳಗಿಯ ದೊರೆಗಳದಟಂ ಮುರಿದವರ ರಾಜಪರಿಸ್ತರಣಂಗಳಂ ಕಟ್ಟಕೊಳವರ್ವಿ ಜಾಪುರಕ್ಕೆದಿ ಪಾತುಶಾಹನಂ ಸಂಧಿಸಿ ವೀರಭದ್ರನಾಯಕನ ಮೇಲಣ ಕೊಂಡೆಯಂ ಗಳಂ ಪೇಳ್ಳು ಕುಮಂತಮಂ ಬೋಧಿನಿ ಕಿವಿಗೆಡಿಸಿ ದೂರುತ್ತು ಮಿಂತಂದ5 | -58 ಅಳಿಯುಸದಾಶಿವನಾಯಕ ನಳವಂ ಮುರಿದೊಪ್ಪುವೆಮ್ಮ ಕೋಟೆಗಳಂ ಕೊಂ 1 ಒಳಮಂ ಕವರ್ದು ನಿಮ್ಮ ಗೃಳಮಂ ಲೆಕ್ಕಿಸದೆ ಮೀರಿ ನಡೆಯುತ್ತಿಪo | -೦೫ ಇಂತು ಬಹುವಿಧಕುಬೋಧೆಗಳ೦ ತುಂಬಿ ನಿಜಾಪುರಾಧಿರಾಜನ ಮನವ ಸಂತಸಗೆಡಿಸಿ ಬಳಿಕ್ಕವನಂತಃಕರಣಕ್ಕೆ ಖತಿಯುಂ ಪುಟ್ಟಿ ಸುತ್ತುಂ || ೬೬ ಮರಳಾ ಸದಾಶಿವಯ್ಯನ ತರುಣಂಗಿಕೇರಿಯಲ್ಲಿ ಪಟ್ಟವನನುವಿಂ | ದಿರದಾಗಿಸಿ ತಮ್ಮ ಪರಿ ಸ್ಮರಣಗಳಂ ಕೊಡಿಸಬೇಹುದೆಂದೀತೆರದಿಂ || ಅಡಿವಿಡಿದು ಸತುಶಾಹನ ನೋಡವಡಿಸಿ ಸಹಾಯಕರುತುರುಸ್ಮರ ಘಜಂ | ಬಡಗೊಂಡು ಬರ್ಪನಿತರೂ Vಡುಗಲಿಭಿಂದ್ರಸೂನುವರಿದೀಕಥೆಯಂ | ov ಇಂತು ಸೆದೆಬಿಳಗಿಯವರ್ಪಾತುಶಾಹನಂ ಕಿಮಿಗೆಡಿಸಿ ಹೇರ ಳವಾದ ತುರುಸೈನ್ಯವನೊಡಗೊಂಡು ಬರಲುದ್ಯುಕ್ತರಾಗಿರ್ಪರೆಂಬ ವಾರ್ತೆಯಂ ವೀರಭದ್ರನಾಯಕಂ ಕೇಳು ರಾಯಸದ ಶಂಕರನಾರ ಣಯ್ಯನೆಂಬ ನಿಯೋಗಿಯಂ ವಿಜಾಪುರಕ್ಕೆ ಕಳುಹಿ ಮುರಾರಿಪಂತ