ಪುಟ:Keladinrupa Vijayam.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

130 ಕೆಳದಿನೃಪವಿಜಯಂ ನಡೆಸುತ್ತುವಿರಲೆ, ಸಸಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೫೯೪ ನೆಯ ವಿರೋಧಿಕೃತವತ್ಸರದ ಫಾಲ್ಗುಣ ಬಹುಳ ೧೦ ಯಲ್ಲಿ ಭುವನಗಿರಿಯ ದುರ್ಗದರಮನೆಯಲ್ಲಿ ಸಮಶೇಖರನಾ ಯಕರ ಪತ್ನಿ ಚನ್ನಮ್ಮಾಜಿಗೆ ರಾಜಪಟ್ಟವಾಗಲೊಡನೆ ಚನ್ನ ಮ್ಯಾಲೆ ಸಕಸೈನ್ಯಸಮೇತಳಾಗಿ ಭುವನಗಿರಿದುರ್ಗದರಮನೆಯಿಂ ತೆರಳು ವೇಣುಪುರದ ಕೋಟೆಯಂ ಪೊಕ್ಕು ರಾಜಾದಮಂ ಸಾರ್ದು || ೪೩ ನೆರೆ ರಾಜಧರ್ಮಮಾರ್ಗದ ಪರಿಯಂ ಬಲ್ಲವನಿಪಾಲರೊಳ್ಳಿಗಿಲೆನಿಸಾ || ತರುಣೀನಿಕರಶಿರೋಮಣಿ | ವರಚನ್ನ ಮ್ಯಾಲೆ ಕೆಳದಿಯಿಳಗರಸಾದಳ || ೩ * 88 ಅಷ್ಟಮಾಕ್ಯಾಸ ಸಂಪೂರ್ಣ, ೪೪ D. 1 ಈ ಸೋಮಶೇಖರನಾಯಕರ ಕಾಲದೊಳೆ ಬದುಕು ಮಾಡಿದ ಮುಖ್ಯ ಸ್ಥರು....ಸುಧಾನಿ ಆವಿನಹಳ್ಳಿ, ನರಸಪ್ಪಯ್ಯ, ಕರಣಿಕ ಬಿಳಿಗಿ ಸುಬ್ಬಯ್ಯ, ಹೋಳಾಲದ ಕೋನಪ್ಪಯ್ಯ, ಸಬ್ಬಸೀಸ ಕೃಷ್ಮಪ್ಪಯ್ಯ, ಕೂಸಯ್ಯ, ಕುಂದಾ ಚಾರದ ಲಕ್ಷಯ, ಚಿಟನೀಸ ಕೃಷ್ಣಪ್ಪಯ್ಯ, ಕೋಲದ ವೆಂಕಪ್ಪಯ್ಯ, ಗಿರಿ ಯಪ್ಪಯ್ಯ, ಪಟ್ಟಿಗಂಗಾಧರಯ್ಯ, ಸಂಕಪ್ಪಯ್ಯ, ವೆಂಕಟಪ್ಪಯ್ಯ, ರಾಯಸದ ಮಲ್ಲಪ್ಪಯ್ಯ, ಶರಜಾ ಶಂಕರನಾರಾಯಣಯ್ಯ, ಬಿಳಿಗಿ ಗಂಗಪ್ಪಯ್ಯ, ಯೋಗ ಪ್ಪಯ್ಯ, ಸೀ ತಪ್ಪಯ್ಯ, ಬೆಳವಂದೂರು ಗುರುವಪ್ಪ ನಾಯಕ, ಕಾಸರಗೋಡು ತಿಮ್ಮಣ್ಣನಾಯಕ, ಬರವೆಮಾವುತ, ಮೊಳೆಯಪ್ಪ, ಮರೆಬೋವ ಮಸೂದ, ಗರ ಜಿನವಲ್ಲಿಡೇರ, ಸರಭಲ ಮಲ್ಲಿಕಾರ್ಜುನಯ್ಯ, ಮೈದುನ ಕೆಂಚಣ್ಣನ ಮಗ ಸಿದ್ದಪ್ಪ, ಹುವಾರ ಶಾಂತಯ್ಯ, ಪಟ್ಟಣಶೆಟ್ಟಿ, ಬಸೆಟ್ಟರು, ಮುಂತಾದವರು (ಕ)