ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

148 na ನವಮಾಶ್ವಾಸಂ ಇನ್ನು ಮುಂದುಸಿರ್ವ ಕಥಾಸಂದರ್ಭಕೋಸುಗಂ ಗೀಜಗನು ಹಳ್ಳಿಯ (ಪ್ರತಿನಾಮ ಬಿಜಾಪುರ) ಸಂಸಾವನಾಳ ಪಾತುಶಾಹರಂ ವಿವ ರಣಮಾಗೆ ಪೇಳ್ವನದೆಂತೆಂದೊಡೆ:-ಆದಿಯಲ್ಲಿ ಪರಮೇಶ್ವರನಕ್ಸಸೆಯಿಂ ಸಂಸ್ಥಾನಾಧಿಪತಿಯಾದ ಶಾಹಾವರ್ತಜಾ ಅಲ್ಲಿ ವರ್ಪೆ ಅವನ ತನ್ನ ಶಾಹಾನದೀಮುಲ್ಲ ವರ್ಷ , ಆಮೇಲೆ ಫಕೀರ ಸಾಹೇಬ (ಪ್ರತಿ ನಾವು ದರ್ಬೇಸಿ) ಪಾತುಶಾಹ ವರ್ಷ, ಆ ಬಳಿಕ ಅಲ್ಲಿಯದು ಶಾಹ ವರ್ಷ , ಅವನಿಂ ಬಳಿಕಂ ಸುಲ್ತಾನ ಮಹಮುದ್ದ ವರ್ಷ , ಆಮೇಲೆಸುಲ್ತಾನಿ ಶಿಲೀಂದ್ರ ವರ್ಷ , ಅಂತುಂ ವರ್ಷ"; ಈಶಿಲೀಂ ದ್ರನ ಕಾಲದಲ್ಲಿ ಶಾಲಿವಾಹನಶಕ ವರ್ಷ ನೆಯ ಕೈಯಸಂವತ್ಸರದಲ್ಲಿ ಈ ವಿಜಾಪುರಸಂಸ್ಥಾನಂ ಮುಂದೊರೆವ ಗೋಲುಕೊಂಡೆಯ (ಪ್ರತಿನಾವು ಭಾಗಾನಗರದ ) ಸಂಸ್ಥಾನ ಮಿಂತುಭಯಸಂಸ್ಥಾನಂಗಳುಂ ಕಾಕತಾಳಿ ಯನ್ಯಾಯದಿಂ ಪಿಂತೊರೆದಾರೆಯರ ವಂಶೋದ್ಭವನಾದ ಶಾಲೆಯ ಸುತ ನೆನಿಪ ಶಿವಾಜಿಯಂ ವಶಂಗೆಯೋನೆಂದೈದಿದ ಒಳ್ಳೆಯ ಮಾತುಶಾಹನಪ್ಪವೆ ರಂಗಜೇಬನಧೀನಮಾಡುವಾವೃತ್ತಾಂತಂ ಮುಂದೆ ಬರ್ಪು ದೀಗೊರೆದ ವಿಜಾಪುರದ ಸಂಸ್ಥಾನವನಾಳ ತುರುಸ್ಮರ ನಾಮಂಗಳಂ ಪದ್ಯರೂಪ ದಿಂ ಪೇಳ್ವನದೆಂತೆಂದೊಡೆ ! ಸಲ್ಲಿಸೆನಾವಿಜಾಪುರವನಾಳ್ ರನೊಪ್ಪುವ ಶಾಹಮುರ್ತುಜಾ ಅಲ್ಲಿಯನಂತರಂ ನದಿಯಮುಲ್ಲನುದಾರಪಕೀರಶಾಹನಾ | ಅಲ್ಲಿಯಯೇದುಲಿಂ ಮೆರೆವ ವಿಭ್ರಮಯೇದುಲಪಾತುಶಾಹನಿಂ ಅಲ್ಲಿಗೆಯವರಿನ್ನುಳಿದ ನಾಲ್ವರುಮಂ ತಿಳಿವಂತುಬರ್ದಸೆಂ || ೩೭ ಸುಳುತಾನಮಹಮುದಾಂ ಬಳಿಕಲ್ಲಿಯದುಲಶಶಾನ ಸಮನಂತರದೊಳೆ | ವಿಲಸದ್ಧಡೆಸಾಹೇಬತಿ ಸುಲುತಾನಶಿಲೀಂದ್ರರೆಂಬಿವರ್ಕಳ ಕ್ರಮದಿಂ 1 || 1 ಇಲ್ಲಿಂದ ಮುಂದೆ ಇದುವರೆಗೂ ಹೇಳಿದ ವಂಶಾವಳಿಯನ್ನು ತಿಳಿಸತಕ್ಕ K. N. VIJAYA. 19