ಪುಟ:Keladinrupa Vijayam.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಶಮಾಶ್ವಾಸಂ 189 ಇಂತು ಸುಬೇದಾರ ರೋಹಿಲೆಗಂಗನ ಕೋಟಿಲಿಂಗಪ್ಪನಂ ತೆರ ೪ಸಿ ಕಳುಪಲಾತನಸಂಖ್ಯಾತಸೇನೆವೆರಸು ಮಾಯಾವಿಗಳ ನಾಡೊಳಗಣ ಕಂದುಗೆರೆ ಚಿಕ್ಕನಾಯಕನ ಹಳ್ಳಿಯ ಪ್ರಾಂತದೊಳಾಳಯಮಂ ಬಿಡಿಸಿ ಮಿರಿಜಾಅದ ಮಂಗೆ ಸಹಾಯಮಾಗೈದಿದ ಮೈಸೂರವರ ಸೇನಾಸಮೂಹ ಮಂ ಬಹುಮುಖದೊಳಂಹರಿಸಿ ಪಲಾಯನಗೊಳಿಸಿ ಮತ್ತಷ್ಟಲ್ಲಿಂದಂ ತೆರಳ್ದಿ, ಸೀರೆದ ಪರಿಷ್ಕರಣಕ್ಕೆ ಮುತ್ತಿಗೆಯನಿಕ್ಕಿಸಿ ಕೊಧಿಸಂವತ ರದ ಆಷಾಢ ಶುದ್ಧ ೧೩ಿಳಿ ಸೀರೆಯ ಕೊಂಬೆಯಂ ಕೊಂಡು ಮಿರಿಜಾ ಅದ್ಧಮನಂ ವಾರೆದೆಗೆಸಿ ಆ ಸ್ಥಳದೊಳೆ ತಾಯರಖಾನನಂ ನಿಲಿಸಿ ಪಾತು ಶಾಹನ ಕಜ್ಜಮಂ ಬಗೆ ಬರಲೆ ಬಳಕ್ಕಂ ವೇಣುಪುರವರದೊ ಡೆವಿಡದೆ ಪಗಲಿರುಳೆ ಮೂರುದಿನಂಬರಂ ನವಲತ್ತುಗಳ ನಿನಾದಮಂ ಪೂರ್ಣಂಗೆಯ್ತಿ ತತ್ಪುರದ ಪ್ರತಿಗೃಹಂ ತಪ್ಪದೆ ಸಕ್ಕರೆಯಂ ತಿದ್ದಿನಿ ಬಳಕ್ಕಲ ಶಾದುಲಖಾನನ ಸೌಜವೆರಸು ಸುಬೇದಾರಲಿಂಗಪ್ಪನಂ ಮಾಯಾವಿಗಳ ನೀಮೆಯ ಮೇಲೆ ದಾಳಿವರಿಸಲಾತಂ ಪಟ್ಟಣದ ಕೊಂಟೆಯ ಸಮೀಪಮಂ ಸಾರ್ದು ನೀರಜಿಬಿಯಂ (?) ಕಟ್ಟುವ ರ್ಗಳಿ ಭಯಸ್ಥರಾಗಿ ಪರಸಂಧಾನಮಂ ನಿಶ ಯಿಸಲಾಗಲೆಂದವರ್ಗಳಿ ಭೂರಿದ್ರವಾಂಭರೆಣಾಂಬರವಸ್ತುವಾಹನಂಗಳಂ ಕೊಂಡು ತಂದೊಪ್ಪಿಸ ಲೀವಾರ್ತೆಯಂ ಲಿಖಿತಮುಖದಿಂ ಚಿಕಲಿಸಖಾನಂಗೆ ತಿಳುಪಲಾನಿಜಾಮಂ ಕೇಳು ಸಂತಸಂದಳು.ಕಳಪಿದಶ್ಚಮುಚಿತಮಡುಗೊರೆಗಳಂ ಪರಿಗ್ರ ಹಿಸಿ ನಾಲೈಸೆಯ ದೊರೆಗಳಳ್ಳರಮಪ್ರಸಿದ್ದಿ ಯಂ ಪಡೆದೊಡನಾ ಚಿಕ ಸಖಾನನುಮತಿಯಿಂ || ಮೆರೆವ ತುರುಷ್ಕರ ವಶವಾ ಗಿರುವಜ್ಜಂಪುರದ ಪೊಳಯಪೊನ್ನೂರ ಸುವಿ | *ಸ್ತರದ ಸಾಸುವೆಯಹಳ್ಳಿಯ ವರಕೋಟಾತ್ರಯವನಾನೃಪಂ ವರಗೈದಂ | ಮತ್ಯಮದಲ್ಲದೆ ಕೊಧಿನಾಮ ಸಂವತ್ಸರದ ಫಾಲ್ಗುಣಮಾಸದೊಳೆ