ಪುಟ:Keladinrupa Vijayam.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

203 ಏಕಾದಶಾಶ್ವಾಸಂ ಮತ್ಯಮದಲ್ಲದೆ | ೩೫ ನೆರೆ ಸಣ್ಣ ವತಿಸಹಸೆ ತರಲಕಸುಜಂಗಮಕ್ಕಭೀಷ್ಮಪದಾರ್ಥೋ | ತರಗಳನೊದಗಿಸಿ ನೀಡಿಸಿ ಪಿರಿದೆನೆ ಸಂತುವಡಿಸಿದಂ ಬಸವನ್ನಪಂ | ಇಂತು ಲಕ್ಷದಮೇಲೆ ತೊಂಬತ್ತಾರು ಸಾವಿರ ಜಂಗಮಮೂರ್ತಿ ಗಳ ನಾನಾವಿಧ ಭಕ್ಷ ಭೋಜ್‌ ರಸಾಯನ ಫಲಂಗಳಿ ಮುಂತಾದ ಆಚ್ಛಾ ಪದಾರ್ಥಂಗಳಂ ನೀಡಿಸಿ ಸಂತುವಡಿಸಿಯವರ್ಗೆ ನಾನಾವಿಧ ವಿಚಿತ್ರತರ ವಸ್ಯ ಕಂಬಳಿ ಕಂಥೆ ಶಿವಧಾರ ವಿಭೂತಿ ವಾಧಾರ ಭಸ್ಮ ರುದ್ರಾಕ್ಷಿ ಆಗಮ ಶಿವಶಾಸ್ತ್ರ, ಲಿಖಿತ ಪುಸ್ತಕ ಪಾವಡ ಛತ್ರ ಪಾದುಕೆ ಹಸ್ತಾಧಾರ ದಂಡ ಮುಂತಾದ ಇಚ್ಚಾಪದಾರ್ಥಂಗಳಂ ಕೆಡಿಸಿ ಪೇಟೆ ಯಲ್ಲಿ ಆರಾಧನಪೂರ್ವಕಂ ಮಹೋತ್ಸವವೆರೆವಣಿಗೆಗಳಂ ಮಾಡಿಸಿ ಶಾಸ್ಮೃತಧರ್ಮಕೀರ್ತಿಗಳ ಸಂಪಾದಿಸಿ ರಾಜ್ಯಂಗೆಯುತಿರ್ದ ಬಸವ ನರೇಂದ್ರನೊಂದವಸದೊಳೆ | ೩೬ ಬಿಂಕದ ಸೈನ್ಯಸಮೇತಂ ವೆಂಕಟರಾಯಂ ದಲೈದಿ ರಾಜ್ಯವನಲೆಯು | ತಂಕದೊಳಿದಿರ್ಚೆ ಗಡಿಯೊ ಇಂಕಿಸೆಯೊಡವಡಿಸಿ ಸೀಮೆಯಂ ದಾಂಟಿಸಿದಂ || ಇಂತು ದಾಳಿವರಿಯುತ್ತೆದಿ ಸುರಭಿಪುರಮಂ ಸೂರೆಗೊಂಡು ಕುಂಬಸೆಸ್ ಇಂತದೊಳಿಳಿದು ಪರಿಪದ್ರವಮಂ ರಚಿಸುತಿರ್ದಾರೆಯರ ವಜೀರ ವೆಂಕಟರಾಯನಂ ಬಂದೆಗೆಸಿ ರಾಪ್ಪಂಗೆಯ್ಯುತ್ತಿರಲyಂ ರಕ್ಕಾಗಿ ಸಂವತ್ಸರದ ಪುಷ್ಯ ಮಾಸದೊಳೆ H ತಪ್ಪದೆ ಶಾಹುವ 1 ನೇಮದೊ ಳೊಪ್ಪುವ ಸಾಗರದೊಳಿಳಿದ ಬಾಪೂರಾಯನೆ | 1 ಶಾಹುರಾಜನ (ಕ)