________________
ಏಕಾದಶಾ ಶಾಸಂ 208 ಪುರ ಶಂಕರನಾರಾಯಣ ಕಮಲಶಿಲೆ ಕೆಳದಿ ಮುಂತಾದ ಪುಣ್ಯಕ್ಷೇತ್ರ ಸ್ಥಳಗಳನೈದಿ ತದ್ದೇವತಾದರ್ಶನಂಗೈದು ಮಹಾಪೂಜೆ ಮುಂತಾದುವ ಚಾರಂಗಳನೊಡರ್ಚಿಸುತ್ತು ಮಲ್ಲಿಂ ತೆರಳ ತಂದು ಮಂತ್ರ ರಾಜಪುರದ ರಥೋತೃವವಸೀಕ್ಷಿಸುತ್ತುಮಲ್ಲಿಂ ಮುಂತಳ ರ್ದು ಕೊಡೆಯಾಲ ಮಂಗ ಊರಿ ಕುಂದಾಪ್ರರ ಕಾಲಕಳ ವಂತಾದ ಸ್ಥಳಗಳನವಲೋಕನಂಗೆ ಮತ್ತು ವೈ ಪಾಳಿಯನೆಸಗುತ್ತೆ ಮರಳ್ಳು ವೇಣುಪುರದರಮನೆಯಂ ಸರ್ವ ಸಂತತಂ ಶಿವಪೂಜೆ ಸತ್ಪುರಾಣ ಶ್ರವಣ ಸುಖಸಂಖಥಾವಿನೋದ ಗೋಪಿ ಗಳಿ೦ ಗುರುಲಿಂಗಜಂಗಮಸೇವಾತತ್ಪರನೆನಿಸಿ ವರ್ತಿಸುತ್ತು ಮಿಂಲೆ ತರಿಕೆರೆಯವರಿ ಮಾಯಾವಿಗಳಡನನುಸಂಧಾನಮಂ ರಚಿಸು ತಿರ್ಪರೆಂಬ ವರ್ತಮಾನಮಂ ಕಳ್ಳು ಸಟ್ಟುನೀಸ ಕೃಷ್ಣ ಪ್ಪಯ್ಯ ನೊಡನೆ ಸೇನಾಸಮಹಮಂ ತೆರ ಸಿ ಕೆಳಹಿ || ೪ ೫ ಜಿರೆವ ತರೀಕೆರೆಯಧಿಪನ ಗುವಿಕೆಯಂ ಮುರಿದ ಶೋಭಿಸುಬ್ರಾಣಿಯ ಛಾ || ಸುರರಂಗಯ್ಯನ ಹನುಮನ ವರದುರ್ಗತ್ರಯವನಾನೃಪಂ ವರದಂ || ೪೬ ಇಂತು ಕೊಟಾಶಿಯಂಗಳಂ ಸ್ವಾಧೀನಂಗೈಯಲ್ಕದವಳಿದು ವೇಣುಪುರವಕ್ಕೆಂದು ಸಂದರ್ಶನಂಗೆಯು ತನ್ನ ಸಂಸ್ಥಾನದ ಆ ಭಾರಸುಖದುಃಖಾದಿವಿವರಣಂಗಳನುನಿರ್ದು ದೈನ್ನೋಕ್ತಿಗಳ ನುಡಿದಾ ತರಿಕೆರೆಯ ನಾಯಕನಂ ನಯೋಕ್ತಿಯಿಂ ಮನ್ನಿಸಿ ಗಜಾಲ್ಸಿವಸ ಭರಣಾದಿಗಳಸಿತ್ತು ಸನ್ಮಾನಿಸಿ ಕಳಸಿ ಸುಖದಿಂ ರಾಜ್ಯಂಗೆಯ್ಯುತ್ತು ಮಿರ್ದನಂತುವಲ್ಲದೆಯ೦ || ೪೭ ಹರಪುರದರಸನುಮಂ ಭಾ ಸುರತರಸವಣರ ಸತಿ ನವಾಬನ ಘಜಂ |