ಪುಟ:Keladinrupa Vijayam.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

214 ಕೆಳದಿನೃಪವಿಜಯಂ ಮುರಿಗೆಯ ಸಮಯದೆ ವರ್ತಿಸು ತಿರುತಿಹ ವರನನ್ನ ವೀರದೇವರನುರುಹಂ | ಗರದ ಮಠದಾಧಿಪತೃಕೆ ಚಿರಮೆನೆ ನೆಲೆಗೊಳಿಸಿ ನಿಲಿಸಿದಂ ತದ್ರೂಪಂ | Vu ಟಾದ್ರನ ಯಕನ ಹವಾಲೆಯಲ್ಲಿ ಇರುವಹಾಗೆ ಮಾಯಾವಿಗಳು ಬಂದು ಆನೆಯ ಹಾಕಿಕೊಟ್ಟಿದ್ದರು. ಹೀಗಿರುತ್ತಿದ್ದು ಕಲವು ದಿವಸದ ಮೇಲೆ ತಾವು ಹವಾಲೆಗೆ ಹಾಕಿಕೊಟ್ಟ ತಮ್ಮ ಬಗೆ ಆನೆಯನ್ನು ತಿರುಗಿ ತರಹೇಳಿ ಗುರುಮನುಷ್ಯರ ಕಳುಹ ಲಾಗಿ ವೆಂಕಟಾದ್ರಿನಾಯಕನು ಆ ಆನೆಯಂ ಕೊಡದೆ ಚಂಡಿಸಲಾಗಿ ಆ ವೆಂಕಟಾದ್ರಿ ನಾಯಕನಂ ಕೊವಿಗುಂಡಿನಲ್ಲಿ ಇಡಿಸಿ ಕೊಲಿಸಿ ತಮ್ಮ ಬಗೆ ಆನೆಯನ್ನು ತೆಗೆದು ಕೊಲಡು ಹೂಗಳಾಗಿ ಆಗ ಮಾಯಾವಿಗಳು ಈ ವರ್ತಮಾನಮಂ ಕೇಳು ಈ ವೆಂಕಟಾದಿ)ನಾಯಕನು ಹೇಗಾದರೂ ತಮ್ಮ ಹೊಲದಿದವನು ಈತನ್ನು ದುರ್ಬೋಧೆ ಕೇಳಿ ದುರ್ಬುದ್ಧಿ ಯಿಮೃತನಾದನು, ಈತಗೆ ಸಂತಾನವಿಲ್ಲವೆಂಬುದಂ ತಿಳಿದು ಆ ವೆಂಕಟಾದ್ರಿನಾಯಕನ ಪತ್ನಿ ಗಣಗೂರ ಲಿಂಗಮ್ಮ ನೆಲಬಾಕೆಗೆ ಒಳಗೆ ಬರೆದ ವಿವರಪುಕಾರ ಮೂಲಪುರುಷ ಬೇಲೂರ ವೆಂಕಟಾದಿ)ನಾಯಕನ ಪಟ್ಟದ ನಾಯಕನೆಂಬತನಂ ಗಣಗೂರು ಲಿಂಗಮ್ಮಗೆ ಸಾಕುಕೊಡಿಸಿ ಆಕೆಗೆ ಗೃಹೀತ ಪುತ್ರನಂ ಮಾಡಿಸಿ ಮೇಲುಷರ ಬರಿಕೆಮೇಲೆ ಇಟ್ಟು ಕೊಂಡು ಇದ್ದರು. ಇನ್ನು ಮೂಲಪುರುಷ ಬೇಲೂರ ವೆಂಕಟಾದ್ರಿನಾಯಕನ ತೃತೀಯಪತ್ನಿ ಯಲ್ಲಿ ಜನಿಸಿದ ಪುತ್ರನ ಹೆಸರು ರಂಗಪ್ಪನಾಯಕ; ಈ ರಂಗಪ್ಪನಾಯಕನು ಉಚ್ಚಂಗಿಯೆಂಬ ಸ್ಥಳದಲ್ಲು ಮಸಲತಿಯಲ್ಲಿ ಕೊಬಗುಂಡಿನ ಘಾಯದಿಂದ ಮೃತ ನಾದನು. ಆ ರಂಗಪ್ಪನಾಯಕನ ಮಕ್ಕಳ ಹೆಸರು ಹಿರಿಯಮಗನ ಹೆಸರು ದೊಡ್ಡಯ್ಯರಸ ಕಿರಿಯಮಗನ ಹೆಸರು ವೆಂಕಟಾದ್ರಿನಾಯಕ ; ಆ ರಂಗಪ್ಪನಾ ಭುಕಗೆ ಹಾಗೆ ಇಬ್ಬರು ಮಕ್ಕಳು; ಆ ಇಬ್ಬರೊಳಗೆ ವೆಂಕಟಾದ್ರಿನಾಯಕಗೆ ಸಂತಾನವಿಲ್ಲ, ಈ ವೆಂಕಟಾದ್ರಿನಾಯಕನ ಅಣ್ಣನಾದ ದೊಡ್ಡರಸಿನ ಮಕ್ಕಳ ಹೆಸರು, ಹಿರಿಯಮಗನ ಹೆಸರು ಕೃಷ್ಮಪ್ಪನಾಯಕ ಚಿಕ್ಕ ಮಗನ ಹೆಸರು ಕುಮಾರಸ್ವಾಮಿ; ದೊಡ್ಡ ರಸಿಗೆ ಹಾಗೆ ಇಬ್ಬರು ಪುತ್ರರು ಜನಿಸಿ ಬಲವಂತರಾಗಿ ಇರುತ್ಯ ಭಲ್ಯದಲ್ಲ. ಇನ್ನು ರಾಜ್ಯಂಗೆಯ್ಯುತ್ತಿರ್ದ ಗೋಪಾಲನಾಯಕಂ ಬಹು ಮತ್ರವ್ಯಾಧಿಯೂಲರಿಂ ಮೃತನಾಗಲಾಗಿ ಆ ತರುವಾಯ ರಂಗಪ್ಪನಾಯಕನ