ಪುಟ:Keladinrupa Vijayam.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಕಾದಶಾಶ್ವಾಸಂ 215 ಇಂತಾ ಚನ್ನ ಬಸವಭೂ ಕಾಂತಂ ಸುಯಶೋದಿಗಂತನಮಲಸಾಂತಂ | ಸಂತಸದಿಂ ರಿಪುನಿಕರ ತಾಂತಂ ಧರ್ಮದೊಳೆ ರಾಜಮಂ ಪಾಲಿಸಿದಂ || ಇರುತಿರುತುಂ ತದ್ದ ರಣೀ ಶರನುರುವಿಧಿವಶದೆ ತಾಂ ಚತುರ್ದಶವರ್ಪಾ೦ | ಕನಿಷ್ಕ ಪುತ್ರನಾದ ವೆಂಕಟಾದ್ರಿನಾಯಕನು ರಾಜ್ಯಾಧಿಕಾರಮಂ ವಹಿಸಿ ಭಲ್ಯದಲ್ಲ ಇರುತ್ತಿದ್ದಲ್ಲಿ ಆ ವೆಂಕಟಾದ್ರಿನಾಯಕನ ಅಣ್ಣ ದೊಡ್ಡಯ್ರನಿನ ಕುಮಾರನಾದ ಕೃಷ್ಣಪ್ಪನಾಯ್ಕನು ಧಾತು ಸಂವತ್ಸರದ ಭಾದ್ರಪದ ಬಹುಳದಲ್ಲು ತನ್ನ ಚಿಕ್ಕಪ್ಪ ನಾದ ವೆಂಕಟಾದ್ರಿನಾಯಕನ ಕಯ್ಯಾರ ಘಾತವ ಮಾಡಿ ತಾನು ತನ್ನ ತಮ್ಮ ಕೃಷ್ಣಸ್ವಾಮಿ , ಸಹಾ ಭಲ್ಯದಲ್ಲಿ ರಾಜತ್ಯಕ್ಕೆ ನಿಲಲಾಗಿ ಈ ವರ್ತಮಾನವುಂ ಕೊಡಗಿನ ವೀರರಾಜಂ ಕೇಳು ಈ ಕೃಷ್ಣಪ್ಪನಾಯಕ ಸಮಿತಿ ಇವನಂ ವಾರೆದೆಗಿಸಿ ಮಲಪುರುಷ ಬೇಲೂರ ವೆಂಕಟಾದ್ರಿನಾಯಕನ ಪಟ್ಟದ ಸ್ತ್ರೀ ಸಂತಾನಪರಂಪರೆಯಲ್ಲು ಜನಿಸಿದ ಗಣಗೂರ ಲಿಂಗಮ್ಮಗೆ ಗೃಹೀತ ಪುತ್ರನಾಗಿ ಇರುತ್ತವಿದ್ದ ಕುಮಾರಕೃಷ್ಣಪ್ಪನಾಯಕನು ರಾಜತ್ಮಕ್ಕೆ ನಿಲಿಸ ಬೇಕೆಂದಳೋಚಿಸಿ ಭವಂ ವೇಢಿಪುದೆಂದು ಸೈನ್ಯವುಂ ಕಳುಸಿ ಈ ಪುಕಾರ ಪ್ರಯತ್ನ ಮಂ ಮಾಡುತ್ತಿರಲಾಗಿ ಆ ಕೃಷ್ಣಪ್ಪನಾಯಕನು ಭದಲು ನಿಷ್ಕರಿಸ ಲಾರದೆ ಪಲಾಯನಂಬಡೆದು ಬಂದು ಕುಟುಂಬಸಹ ಕಳಸದ ಕೋಟೆಯಲು ನಿಂತು ತನ್ನ ವೃತ್ತಾಂತಮಂ ಚನ್ನ ಬಸವಪನಾಯಕರ್ಗೆ ರಾಯಸಂ ಬರೆಸಿ ನಿಮ್ಮ ಹೊಂದಿದ ಪುತ್ತುಮನೆತನದವನಾದೆನ್ನ ರಾಜತ್ಯಕ್ಕೆ ನಿಲ್ಲಿಸಬೇಕೆಂದು ಬಿನ್ನವಿಸಿ ಕಳುಸಲಮ್ಮ ಮರೆವೊಕ್ಕವನು ಅವನೆಂತವನಾಗಿರ್ದೊಡಲ ಅವನ ಉದ್ದಾರ ಮಾಡಬೇಕೆಂದು ಆಲೊಚಿಸಿ ರಾಯಸದ ಶಂಕರನಾರಣಯ್ಯನೊಡನೆ ಭೂರಿಸೈನ್ಯವು ಕಳುಸಿ ಭಲ್ಯಮ, ವೇಿಸಿದ ಕೊಡಗುಸೈನ್ಯವುಂ ವಾರೆ ದೆಗೆಸಿ ಕೊಡಗಿನ ವೀರರಾಜನಂ ನಯಭಕ್ತಿಗಳಿಂದೊಡಂಬಡಿಸಿ ಕುಮಾರ ಕೃಷ್ಣಪ್ಪನಾಯ್ಕನಂ ಭದಿಂ ಹೊರದೆಗಿಸಿ ತಮ್ಮಲ ಮರೆವೊಕ್ಕೆ ಕೃಷ್ಣಪ್ಪನಾ ಯ್ಯನಂ ಬೇಲೂರ ಸಂಸ್ಥಾನದ ರಾಜತ್ರಕ್ಕೆ ನಿಲಿಸಿ ಪರಮಪಖ್ಯಾತಿಯಂ ಪಡೆದ ನಂತುವಲ್ಲದೆಯು, 'X & 8) ದಿ ಟು