ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಶ್ರೀ ಕೆಳದಿನೃಪವಿಜಯಂ. ಹ) ಥ ಮಾ ಶ್ಚಾ ಸ೦. ಈಕೃತಿಗದಿಯಾವುದೆನಲು ತುಂಗತರಂಗಸಂಚರ ದ್ವೀಕರಮೀನಕರ್ಕಟಕಕರ್ಮ ಕನತ್ಕಲೀಲೇಳನಕ್ರದ | ರ್ವಿಕರಶಿಂಶುಮಾರಮುಖವಾಕ ರಸಂಚಯಚಾಲನೋಚ ಲ ಚೀಕರಸೇನಕಂಬಕುಲರತ್ನಗಳಿಂದೆಸೆದತ್ತು ಸಾಗರಂ || ಹರನ ನಿಷಂಗವಟ್ಟುತನ ಏಸು ಜಲೇಶನ ರಾಜಮಂದಿರಂ ನಿರುಪಮಮಪ್ಪ ಲಕ್ಷ್ಮಿಯ ತವರ್ಮನೆ ಚಂದ್ರನ ಜನ್ಮಭೂಮಿ ಭೂ | ಧರವರಪುತ್ರನುದ್ಧಕವಚಂ ಬಡಬಾನಲಪಾನಪಾತ್ರವು ತಾರುತರಮಪ್ಪ ಸನ್ಮಣಿಗಳಾಗರವೊಪ್ಪಿದುದೈದೆ ಸಾಗರಂ | ೨ ವಳ ತೋಳೆ ಸುಳಿ ಚಕ್ರಂ ನೊರೆ ಯೆಳನಗೆ ಬೊಬ್ಬುಳಿಗಳ ವರದೊಳಗಣಜಾಂಡಾ | ವಳಿ ನೀರ್ತನುರುಚಿ ಬಡಬಾ ನಲನಂಬರವಾಗಲಬುಧಿ ಹರಿಯ ವೊಲೆಸೆಗುಂ || ಮತ್ಯಮದಲ್ಲದಾಮಹಾರ್ಣವಂ ಸಾರ್ವಭೌಮವಿಭವದಂತಪರಿಮಿ ತವಾಹಿನೀಸಂಗತಮಂ, ನಂದಗೋಕುಲದಂತೆ ಕಂಸಾರಾತಿರಮಣೀ ಯಮುಂ, ವೈನತೇಯನಂತೆ ವಿಲಸದ್ದಿಷ್ಟು ಪದಾವಲಂಬಿಯುಂ, ವಸಂತ
- ನಮ್ಮಲ್ಲಿರುವ ಎರಡು ಪ್ರತಿಗಳಲ್ಲಿಯ ಗ್ರಂಥವು ಹೀಗೆಯೇ ಆರಂಭ ವಾಗಿದೆ. ಮಂಗಳಶ್ಲೋಕದಿಗಳು ಹೋಗಿದ್ದರೂ ಹೋಗಿರಬಹುದು,