ಪುಟ:Keladinrupa Vijayam.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

22 ಕಳದಿನೃಪವಿಜಯಂ ರಾಮಂ ಬಾಧಿಸುತ್ತುವಿರಲೀವೃತ್ತಾಂತಮಂ ಕೃಷ್ಣರಾಯಂ ಕೇಳು ಚಡಪಭದ್ರಪರೊಡನೆ ಸೈನೃಮ ಕೂಡಿಸಿಕೊಟ್ಟವರ್ಗಳಂ ನಿಗ್ರಹಿ ಸಿ ಬರ್ಪುದೆಂದು ನಿಯಾಮಿನಿ ತಾಂಬೂಲವಿತ್ತು ತೆರಳ್ದಿದುಭಯ ಸೈನ್ಯಕ್ಕಂ ಕೈಗಲಿಸಿ ತುಮುಲಯುದ್ದಂ ಪಣ್ಣ ಲಾಗಳಾರಾಯಸೈನ್ಸದಾಕೆ ವಾಳರ್ನೊಂದುನುಗ್ಗಾಗಿ ಮೊಗಮಿಕ್ಕಲಮ್ಮದೆ ಮುರಿದು ಹಿಂದೆಗೆಯು ತುಮಿರತೆ ಚೌಡಪನಭಿವೀಕ್ಷಿಸಿ ಧೈರಂಗುಂದದೆ ಶ್ರೀಮದ್ರಾಮೇಶ್ವರನ ಪಾದಾರವಿಂದಮಂ ನೆನೆಯುತ್ತತಿಶೀಘ್ರದೊಳರಗಾರೂಢನಾಗಿ ಶತ್ರು ಸೈನ್ಯಕ್ಕಿದಿರ್ಚಿ ನಿಂದು ತಿವೀರರಸದಿಂ ಪೊರೆಯೇರುತ್ತುವಿರಲಾ ಪ್ರಸಾ ವದೊಳೆ . ಕುಂತವನಾಂತರಿಸಂತತಿ ಯಂ ತಗುಳುತ್ತಾಂತ ಸುಭಟರಂ ತಿವಿತಿವಿದೋ ! ರಂತಂತಕನಂ ತೋರಿಸು ತಿಂತಾ ಚೌಡೇಂದ್ರನಂಕದೊಳಿಸ್ಕವರಿದಂ | ಅಸಮಬಲಂ ಭದ್ರಪನೊಂ ದೆಸೆಯೋಳ್ಳರಸಿಯನಾಂತು ಮುಸುಕಿದರಾತಿ | ಪ್ರಸರದ ಸುವಿನರಮಂ ತೂಲ ಗಿಸುತುಂ ರಣರಸವನಿಳಗೆ ಪಸರಿಸುತಸೆದಂ | VrY ಸುರಸತಿಯಂ ನರಳಿ ಮಿಗೆ ಗೋಂಟುಗೊಳಿಷ್ಟುರುಕಾಲಕೇಯ ಕರಬಲವಂ ನಿವಾತಕವಚ ರ್ಕಳನಂದು ಕಿರೀಟ ಗೆಲ್ಲ ಮೊಲೆ ! V r= = = = = ದುರತರಮಪ್ಪ ಬಾಹುಬಲಮಂ ಮೆರೆದಂ ಧುರಧೀರಭೌಡರಂ। vra ಮತ್ಯಮದಲ್ಲದಾಚೌಡಪಂ 4 1 ತದುಪಯುಕ್ತವಾದ ಸೈನ್ಯವು (ಕ) 2 ತರಳ್‌ಲೈದಲುಭಯು (ಕ, ಒ.) 3 ವೀರರಸಂ (6) 4 ಮುತ್ತಮಂತುವರಿದಾದಪಂ (6)