ಪುಟ:Keladinrupa Vijayam.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

26 ಕೆಳದಿನ ಸವಿಜಯಂ ೧೦೧ ಕರವಿಲಸದುಭಯಚಮರಂ ಸರನೇಜಮೆನಿಪ್ಪ ಬಿರುದುಗಳನೊಸೆದಿತ್ಯಂ || ಇಂತಪ್ಪ ರಾಜಲಾಂಛನೋಪಯುಕ್ತವಾದ ಬಿರುದುಗಳುವ ನಿತ್ತು ಮನ್ನಿಸಿ ತದಾರಭ್ಯ ಕೆಳದಿ ಸಂಸ್ಥಾನದ ಮನ್ನೆಯ ಚೌಡ ಸ್ಪನಾಯಕನೆಂದು ಕರೆವುದೆಂದು ನಿಯಾಮಿನಿ ಪ್ರಖ್ಯಾತವಪ್ಪಂತು ನಾ ಡೆಯೊಳಿರ್ಪ ಮನ್ನೆ ಯರ್ಗಂ ರಾಯಸಮಂ ಬರೆಸಿ ಸಂಗಡಮುಚಿತ ಮಪ್ಪ ಗುರಿಮಾನಿಸರಂ ಪ್ರಯಾಣವನೊಡರ್ಚಿಸಿ ನೀವು ನಿಮ್ಮ ಮ ಲಸಂಸ್ಕಾನಮಂ ಸಾರ್ದೆಂಟುಮಾಗಣೆಯ ಪ್ರಜೆಪರಿವಾರಮಂ ಕಾಣಿಸಿ ಕೊಂಡು ರಾಜಮುದ್ರಾಧಿಕಾರದ ಬಿಣಗುಂದದಂತಾಣೆ ಘೋಷಣೆಯಂ ಕರುಂಕೆನಾರಾಯಸಮುಂತಾದುವಂ ನಡೆಸಿಕೊಂಡಮಗುಂಟಾದೆ ಮೃ ಕಾರ್ಯಗಳಲ್ಲಿಂ ನಿಮ್ಮ ಕಾರ್ಯಂಗಳ ಸರಿಯೆಂದು ಬಗೆದೀಪ್ರಕಾರ ದೊಳೆ ನಿರ್ಭದವಾಗಿ ವರ್ತಿಸುತ್ತುಂ ಸುಖಮಿರ್ಪುದೆಂದೆರೆದವರಿರ್ವ ರ್ಗಮುಚಿತಮಪ್ಪ ದಿವ್ಯತರನವರತ್ನ ಖಚಿತಸ್ಮರ್ಣಾಭರಣಾಂಬರತಾಂ ಬೂಲಂಗಳನಿತ್ತಾದರಿಸಿ ತರಳ ಅತ್ಯಂತ 1 ಹರ್ವಿತರಾಗಿ ತೆರಳ್ತಂದು ಕೆಳದಿಪುರವರಮಂ ಸಾದೊಡನೆ ತತ್ಕಾಲೋಚಿತವಾದರಮನೆಯಂ ನಿ ರ್ಮಾಣಂಗೈಸಿ ಕುಟುಂಬಸಹಿತಮಲ್ಲಿರ್ದಾಪುರದ ತೆಂಕಮುಖದೊಳೆ 2 ಹೂಡೆ ಯುಂ ಬಲಿಯಸಿ ಕಾದು ಕಟ್ಟಲೆಗಳಂ ರಚಿಯಿಸಿ, ಶಕವರ್ಷಂ ೧೪.೦ನೆಯ ಸಿರ್ಫಿ ಸಂವತ್ಸರದ ಮಾಘ ಶುದ್ಧ ತಿಯಲ್ಲಿ ಈ ಚೌಡ ಪ್ರನಾದಕರ್ಗಾಕೆಳದಿಪುರದರಮನೆಯೊಳೆ ರಾಜಪಟ್ಟಿಮಾಗಳೊಡನೆ ಕೆಳದಿ ಇಕ್ಕೆ ಮೊದಲಾದ ಮಾಗಣಿಗಳ ಪ್ರಸರಿವಾರನೆರೆಸಾಮಂ ತರಿಂಕಾಗೊಂಡು ಸಂದರ್ಶನಂಗಳಸಿತವರ್ಗಳ ಬೀಳ್ಕೊಟ್ಟನಂ ತರ೦ ನಾಲ್ಕಡೆಯವನ್ನೆದುರ್ಗ೦ ರಾಜಸಮಂ ಬರೆಸಿ ತದುಚಿತವಾದು ಡುಗೊರೆಗಳ ಕಾಪಿ ರಾಜಭಾರವಿಚಾರತತ್ಪರನಾಗಿ ವರ್ತಿ ಸುತ್ತು ರ್ದು ತತ್ತುರಾಮೇಶ್ವರದೇವರ 'ಗರ್ಭಗೃಹವo Sಲಾವತಿಯವನಾಗಿಸಿ 1 ಅತ್ಯಂತವಿಭವಹರ್ಷಿತರಾಗಿ (*) 2 ಹೊಡೆಯುವಂ ಬಲಿಯಿಸಿ (*) 3 ದೇವಿರಗೃಹಮಂ ()