ಪುಟ:Keladinrupa Vijayam.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಥಮಾಶ್ವಾಸಂ ಹೊರಪಾಳ್ಯವಾಗಿ ವರ್ತಿಸ ಸುರುಚಿರಪರಮಾಧಿಕಾರವುಂ ನಿನಗೀವೇಂ | ಹೆಮ್ಮೆಯೊಳೀಯಧಿಕಾರದ ಬಿಳಿಯದ ತೆರದೆ ರೂಡಿವೆಳಗೆ ಕರಂ | ದಿವಿದರಾಗಿ ದಿಟಂ ನೀ ವೆಮ್ಮವರೆಂದೆನಿಸಿ ವರ್ತಿಸುತ್ತಿಪವೊಲುಂ | * ಕೆಳದಿ ಯಿಕ್ಕೇರಿ ಸೆರ್ಬಯ ಲೆಲಗಳಲೆ..... .. ....ದೊಪ್ಪುವ ಮೋದೂ | * ರ್ಕಲಿಸೆ ಲಾಠವಡಿ ಯೆಂಬಿ ವಿಲಸನ್ಮಾಗಣೆಗಳಂಟುಮಂ ನಿಮಗಿವೇಂ !! ಮಿನುಪೆಂಟುಮಾರ್ಗಣಿಗಳುವ ನನುನಯದಿಂ ನಿಮ್ಮ ವಂಶಪಾರಂಪರೆಯಿಂ | ದನುಭವಿಪುದೆಂದು ವರಶಾ ಸನಮಂ ತತ್ಪ ರಾಯನುರೆ ಬರೆಸಿತ್ಯಂ || ಈ ಯೆಂಟು ಮಾಗಣಿಗಳಿಗೆ ರಾಯರ್ನಿವೆನಿಸಿ ಸುಖದೊಳ್‌ಚಂದ್ರಾಕೆಟ್‌o | ಸ್ಥಾಯಿಗಳಾಗಿದೆ-ಮಗೆ ಸ ಹಾಯಿಗಳಂದೆನಿಸಿ ಬಾಳಾದತಿಮದದಿಂವಂ | ಎಂದುರುವುದೇ ನಾಟಕ ವೃಂದದಾತಿಪ್ರತಾನಮಂ ನೃಸವರನೊ 1 *ಅಂದು ಕೈಗೊಳಿಸಿ ಪೊಸಪೊ ನೃಂಭಣಮಂ ವಿಲಸದಾತಶತ್ರವಸಿತ್ಯಂ || ಅರಿದಲೆ ಸುಶಂಖ ಚಕ್ರ ಕರಿಪ್ಪುವ ಕನಕ ಚೌರಿ ಸಿಗರಿ ಶೋಭಾ | K. N. VIJAYA.