ಪುಟ:Keladinrupa Vijayam.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

24 ಕೆಳದಿನೃಪವಿಜಯಂ ಇಂತು ಕೃಷ್ಣ ರಾಯನಂ ಕಂಡು ನಿಗಳದೆಡೆಗುಡಿಗಳಿಂಗೊಳಗಾ ಗಿಸಿ ತಂದ ಪ್ರತ್ಯರ್ಥಿ ಮನ್ನೆ ಯರಂ ತತ್ಪಾದಾರವಿಂದದೊಳ್ಳಡಹಿಸಿ, ಸಂ ಧಾನಮುಖದಿಂದೊಡನೈದಿದ ಕೆಲಂಬಕ ತುಂಡುವನ್ನೆ ಯರ್ಕಳಂ ಕಾಣಿ ಸಿ, ಮತ್ತು ಕೆಂಬರಗಿದಿತ್ತರ್ಥಾಭರಣವಸ್ತ್ರವನ್ನು ವಾಹನಚಯಂಗಳು ಮಂ ಮುಂಗಡೆಯೊಳಿರಿಸಿ, ಸಂದರ್ಶನಂಗೆ ರೈುಲೆ ತಮ್ಮ ಪ್ರರಾಯನಲ್ಲಿ ವೀಕ್ಷಿಸುತ್ತತಂತಪ್ರಮುದಿತಮಾನಸನಾಗಿ ಚಡಪಭದ್ರಪರನಾಲಿಂಗನಂ ಗೈದು ಮನ್ನಿಸಿ ಹತ್ತಿ ಕುಳ್ಳಿರಿಸಿಕೊಂಡು ಸಂಗ್ರಾಮವೃತ್ತಾಂತಮಂ ಮರಳು ಮರುಳು ಕೇಳ್ಳು ಪೊಂಪುಳಿಯ ಪಟುತರಪರಾಕ್ರಮಶಾಲಿಗಳ ಪ್ರಿವರನ್ನು ೦ ಪೆರ್ಚಿಸಿ 2 ತುರುಸ್ಮರ್ಗಲಗಣಸಾಗಿ ನಿಲಿಸಿಳ್ಳಂದು ಮನದಂದು ತದುಚಿತವಾದ ತೋಡವುಡುಗೊರೆತಾಂಬೂಲಂಗಳುಮನಿ ತ್ಯಾದರಿಸಿ ಚಾಮೀಕರಲಾಂಛನಲಾಂಛಿತವಾದನೆಗಳಾqಯಿಗಳಿಂ ವಿರಾಜೆ ಸುತ್ತಿನ ಪೊಸಪಲ್ಲಕ್ಕಿಯಿಕ್ಕಿ ನಿಜನಿವಾಸಕ್ಕೆ ಕಳುಸಿ ಬಳಿಕ್ಕಂದಿನದಿನ ದೊಳತಿಪ್ರೀತಿಯಿಂ ನಡೆದುಕೊಳ್ಳುತ್ತು ಮಿರುತ್ತಿರಲತ್ತಮುತ್ತರದಿಕ್ಕಿಕೊಳ್ಳಿ ರ್ಪವಿದ್ದ ಕರ್ಣರ ದಾಳವರಿಯಿಳ್ಳಂದು ದುರ್ಮಂತ್ರಾಲೋಚನೆಯಂ ರಚಿಸುತಿರ್ದಪರೆಂಬ ವರ್ತಮಾನಮಂ ಬೇಹಚರರ ಮುಖದಿಂ ಕೇಳ್ತಾ ತುರರ್ಗಾಸ್ಪದವಾಗದಂತು ಚೌಡಪಭದ್ರಪರಂ ಗಡಿಮುಖದೊಳ್ಳಲಿಸಿ ದೊಡೆಮಕಷ್ಟಂ ಮುಂದೆ ಶೇಖರಮಪುದೆಂದು ನಿಶ್ಚಯಿಸಿ ತತ್ಕಾಲೋಚಿ ತಮಾಗಿಪರಿವಿತಾಸ್ಯಮಂತ್ರಿ ಯೋಗಿಜನರ್ವರಸೆಡೋಲಗಂಗೊಟ್ಟು ಚೌಡಪಭದ್ರಪರಂ ಬರಿಸಿ ಹತ್ತೆಕರೆದು ಸಮೀಪದೊಳುಳ್ಳಿರಿಸಿಕೊಂಡಾ ಕೃಷ್ಣರಾಯಂ ಮಂದಸ್ಮಿತವದನಾರವಿಂದನಾಗುತ್ತುಮಾಚೌಡಸಭದ್ರಪ ರೊಡನಿಂತೆಂದಂ || ಅರಿಚಯಮೆಡೆಯಾಡದವೊ ರನೊಪ್ಪುವ ಚಂದ್ರಗುತ್ತಿ ಕೆಳದಿಯ ಮುಖದೊಳೆ | 1 ಗೈದು ಸಂಗ್ರಾಮವೃತ್ತಾಂತವು (ಒ) 2 ಪೆರ್ಚಿಸಿನಿಲಿಸಿಳ್ಳೆಂದು (ಒ)