ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿ ತಿ ಯಾ ಶ್ವಾ ಸ೦. ಆ ಚೌ ನಯಕರ ತರುವಾಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ ವರ್ಷ ೧೪೩೬ ನೆಯ ಶ್ರೀ ಮುಖ ಸಂವತ್ಸರದ ಶ್ರಾವಣ ಶುದ್ಧ ಮೈಯಲ್ಲಿ ಕೆಳದಿಯ ಚೌಡಪ್ಪ ನಾಯಕರ ಕುವ ತಾರರಾದ ಸದಾಶಿವರಾಯ ನಾಯಕರಿಗೆ ಇಕ್ಕೆ ಯ ಅರಮನೆಯಲ್ಲಿ ರಾಜ್ಯಪಟ್ಟ. ವರಚೌಡಪನ್ನ ಪತಿಯನಂ ತರದೊಳ್ಳತನುಜನಹ ಸದಾಶಿವಧರಣಿ | ಸ್ಪರನರಿಕುಲಮದತಿಮಿರೊ ಇರದಿನಕರನಾಳ್ನೊಪ್ಪುವವನೀತಳಮಂ || ಆ ನರನಾಥಪುಂಗವನರಾಮದೇಭವಿದಾರಣೋಗ್ರಪಂ ಚಾನನನಾನತಾವರಮಹೀಜನಶೇಷಕಲಾಪವಿನೀ | ಶಾನಕ್ಕಪಕಟಾಕ್ರಪರಿಲಬ್ಬ ಮಹೋನ್ನ ತಭೂರಿವೈಭವಂ ತಾನೆಸೆದಂ ಮಹಾಧಿಕ ಸದಾಶಿವನಾಯಕನುಗೂಸಾಯಕಂ | ಇಂತು ವಿರಾಜಿಸುತ್ತುವಿರಲೆ ಕತಿಪಯ ದಿನಂಗಳೆ ಪೋಗ ಲೊಡನೆ!! ಶಂಕರಪದಪದ್ಮ ಮದಬ್ಬ೦ಗಸದಾಶಿವರಾಯನಾಯಕಂ ಗಂ ಕಡುಚೆಲ್ಪ ಪುತ್ರನೊಗೆದಂ ಸದಶೇಪ್ರಸುಖಪ್ರದಾಯಕಂ | ಅಂಕದೊಳ್ಳದೆ ಮಾರ್ವಲೆವರಾತಿಗಳುವ ನಿವಾರಿಪುಜ್ರಲ ತೊಂಕಣನಾಯಕಂ ಶುಭವಿಧಾಯಕನಾಜಯೋಗ್ಯಸಾಯಕಂ || ೪ ಮಗುಳಾ ಸದಾಶಿವೇಂದ್ರ ಗೊಗೆದಂ ಸತ್ಪುತ್ರನೊರ್ವನನುಪಮರೂಪಂ |