ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ತೃತೀಯತಾಶ್ವಾಸಂ ಓರ್ವರನೀತಿಗತಿ ಛಾರದೆ ಗಂಟಕ್ಕೆ ಸುಬುಗಳೆ ಕಂಗಳಿ ಕೆಂ | ಬೇರೆ ಕುಡಿಮಿಾಸೆ ನರ್ತಿಸ ಚಾರಿಸುತದರಾಸಿಯಂ ವಿಹರಿಸಿದರೆ || ಮಸೆಗಂಡೆಕ್ಕಲಗಳೂ ಮಿಗೆ ಬಿಸಿದಹಿಗಳ ಕಾಯ್ದ ನಿಂಗವರಿಗಳೆ ಕರೆದೆ | ಬೈಸಿದಾಸೆರ್ಬುಲಿಗಳ ಎನೆ ಮಸಗಿ ಪೊಣರ್ಕೆ ಬೋಳ ಕಾದಿದರ್ಕಡುಹಿಂದಂ || ಘುಡುಘಡಿಸಿ ಸಿಡಿಲ ೪ ಬರ ಸಿಡಿಲಿದಿಾಂತುರೆ ಪಳಂಚುವಂತಿರೆ ಕೋಸಂ | ಹಿಡಿಯಿಡೆ ಘಲ್ಲಿಸುತಸಿಗಳ ನಡಿಮಿಡುಕದೆ ನಿಲ್ಲು ಕಾದಿದರ್ಭಟರಿರ್ವಕೆ || ಖಣಿಖಟಲೆಂದಸಿಯುಸಿಯಾಣ ರ್ದಣದೋರಸೋರಸಿಂದಗೆಯೆ ಕೆಸುರಿ ಭುಗಿಲೆಂ | ರ್ದಣಿಯರಮಾಪ್ಪುವ ನಾನಾ ಭಗತೆ ಬೆಡಂಗಾಗೆ ಕಾದಿದರೆ ಗತಿಯಿಂದಂ || ಪೊಗರುಗುವಸಿಝಳಪದಿನಾರೆ ಝುಗರುಗಿಸುತ್ತು ವಿಸ್ಸುಲಿಂಗಪಚಯಂ | ಬಗೆಬಗೆಯ ಹೂಗತೆಮಿಗತೆಯು ಬಗೆಬಗೆ ಚೆಲಾಗಿದಗಿರಕ್-ಶಲದಿಂ || ಹೊಂಚಿ ಹುರಿಕಟಿಸಿ ಹೊಕ್ಕು ಪ ಇಂಚುವ ತದ್ಭಟರಬಗೆಯನದನೇನೆಂಬೆ೦ || ಚಂಚಲಿಸ ಕಾರ್ಮುಗಿಲ ಕುಡಿ ಮಿಂಚೆನೆ ತೊಳತೊಳಗಿ ಬೆಳಗಿದುವು ಕೂರಸಿಗಳ |