ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

68 ಕೆಳದಿನೃಪವಿಜಯಂ ಸಂತಸದೆ ಸಂತರೆಡಬಡು ವಂತಿರೆ ಸದ್ದರ್ವದಿಂದಮಿಳಯಂ ಪೊರೆದಂ || ೧೦ - ಚಿಕ್ಕಸಂಕಣನಾಯಕಂ ಇಂತು ತನಗೆ ರಾಜಪಟ್ಟವಾದ ಶಾಲಿವಾಹನಶ ಕಾಬ ೧೪v೧ನೆಯ ಕಾಳಯುಕ್ತಿ ಸಂವತ್ಸರದ ಆಶ್ವಯುಜ ಶುದ್ಧ ೫ ಯಾರಭ್ಯ ಪ್ರಮೋವ್ರತ ಸಂವತ್ಸರದ ಕಾರ್ತಿಕ ಶುದ್ಧ ಳಿಯವರೆಗೆ ವರುಷ ೧ ತಿಂಗಳು : ಪರೀತಂ ರಾಜೃಂಗೈದು ಶಿವಸ ಎಯುಜ್ಯಮಂ ಪಡೆದ 1 - - (e ಅನಂತರಂ ಸೃಷ್ಠಿಕೆ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೯೯೩ ನೆಯ ಪುಮೋದೂತ ಸಂವತ್ಸರದ ಕಾರ್ತಿಕ ಶುದ್ದ ೫ ಯಲ್ಲಿ ಚಿಕ್ಕ ಸಂಕಣನಾಯಕರ ಅಗದನಾದ ದೊಡ್ಡ ಸಂಕಇನಾಯಕರ ಜೇಷ್ಠ ಪುತ್ರನಾದ ರಾವುರಾಜನ ಯ ಕಂಗೆ ಇಕ್ಕೇರಿಯರವನೆಯಲ್ಲಿರಾಜಪಟ್ಟಣ. ನೆರೆಚಿಕ್ಕಸಂಕಣೇಂದ್ರನ ತರುವಾಯಿಯೊಳಾಮಹೀಶನರಜನೆನಿಸಾ | * ಹಿರಿಯಸಂಕಣನರೇಂದ್ರನ ವರತನು ರಾಮರಾಜನಿಳೆಗರಸಾದಂ | ಆ ರಾಮರಾಜನಾಯಕಂ ತಮ್ಮ ಕಿರಿಯಯ್ಯನಾದ ಚಿಕ್ಕಸಂಕ ಇನಾಯಕರಾಳಿಬರುತ್ತಿರ್ದ ರಾಜ್ಯ ರಾಷ್ಟ್ರ ) ದೇಶ ಕೋಶ ಪರಿಷ್ಕರಣ ಪ್ರಜೆ ಪರಿವಾರ ಪರಿಜನ ಪುರಜನ ಮಿತ್ರ ಜನ ಸೇವಕಜನರ್ಮುಂತಾದ ಸಮಸ್ತ ಜನರಂ ಪರಿಪಾಲಿಸುತ್ತಾ ತನ್ನನುಜನಾದ ವೆಂಕಟಪ್ಪನಾ ಯಕರಂ ಪ್ರೀತಿಯಿಂ ನಡೆಸಿಕೊಳ್ಳುತ್ತುಂ ತಮ್ಮ ಕುಮಾರರಾದ ವೀರ ವೊಡೆಯರಿ ಬಸವಲಿಂಗನಾಯಕರುಮಂ ಸಂತೋಷದಿಂ ಪೋಸು ತುಂ, ಅಂಕೆ ರುಂಕೆ ಆಣೆ ಬಾಪ್ರಣೆ ಮುಂತಾದ ರಾಜಧರ್ಮದೊಳಾ ವುದರಲ್ಲಿಯಂ ಕೊರತೆ ಬಾರದಂತು ವರ್ತಿಸುತ್ತು | 1 ಈ ಚಿಕ್ಕ ಸಂಕಣನಾಯಕರು ರಾಮರಾಜನಾಯಕರ ಶಸ್ತ್ರ ದಿಂದ ಮತಿಯಂ ಪಡೆದರು ; ಇಕ್ಕೇರಿಯರಮನೆಯ ಕೊಪ್ಪಲಸ್ಥಳದಲ್ಲಿ ಸಮಾಧಿಯಾ ಯಿತು, (ಕ)