ಪುಟ:Mrutyunjaya.pdf/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮತುಜಯ ಅಂತೂ ಯಾವುದೋ ಗೋಡೆಯ ಕಿವಿ ಚುರುಕಾಗಿತ್ತು, ಔತಣ ಆರಂಭವಾಗುವುದಕ್ಕೆ ಮೊದಲೇ, ಸರು ಅಧಿವೇಶನದ ತೀರ್ಮಾನ ಏನೆಂಬುದನ್ನು ಸೆನೆಬ್ ಅರಿತಿದ್ದ ಆ ಗೆದೇವಮಂದಿರಕ್ಕೆ గ్స్లో్చునే ದೂರ. ಇರುಳಿನಲ್ಲಿ ಇನೇನಿ ಸದ್ದಿಲ್ಲದೆ ಹೊರಬಿದು (ಅದನ್ನು ಗಮನಿಸಿದವನು ಮೆನ್ನ ఒ్చనే) ಮಹಾಮಂದಿರಕ್ಕೆ ಹೋದ. ಅಲ್ಲಿ ಮಹಾ ಅರ್ಚಕನಿಗೆ ಮುಟ್ಟಿಸಬೇಕಾದ ವರದಿ ಸಿದ್ಧವಾಯಿತು. ಮಧ್ಯರಾತ್ರೆಯ ಬಳಿಕ ಮೆಂಫಿಸ್ ಬಿಡಲು ಅಣಿಯಾಗಿದ್ದ ಹೇರು ದೋಣಿಗಳು ಮೂರು ನಾಲ್ಕು ಇದುವು. 'ಅಸ್ವಸ್ತ್ಯ ಸಂಬಂಧಿಕನನ್ನು ನೋಡಲು' ಆನ" ನಗರಕ್ಕೆ ಹೊರಟಿದ್ದ رہ:س٤ ಯುವಕ ದೇವಸೇವಕನಿಗೆ, ಅವುಗಳಲ್ಲೆಯೊಂದು ದೋಣಿ ಆಸರೆ ನೀಡಿತು. ಜಾಗೃತಾವಸ್ಥೆಯಲ್ಲಿದ್ದಿದ್ದರೆ ಪೆರೋನ ಬೇಹುಗಾರರು ಅವೇಳೆಯಲ್ಲಿ ಪ್ರಯಾಣ ಹೊರಟ ದೇವಸೇವಕನನ್ನು ಮಾತನಾಡಿಸುತ್ತಿದ್ದರು. ಆದರೆ, ದೋಣಿಕಟ್ಟೆಯ ಗೂಢಚಾರರಿಗೆ ಆಗ ಗಾಢನಿದ್ದೆ. ದೇಶದಲ್ಲಿ ಪ್ರಜೆಗಳು ಏನು ಆಡುತ್ತಾರೆ ಏನು ಮಾಡುತ್ತಾರೆ ಎಂಬುದ ನ್ನೆಲ್ಲ ಆಡಳಿತಕ್ಕೆ ತಿಳಿಸುವುದು ಅರ್ಚಕ ಸಮುದಾಯದ ವಿಶೇಷ ಹೊಣೆ. ಗೂಢಚರ್ಯೆ ಅವರದೇ ಗುತ್ತಿಗೆ ಅದು ಪ್ರಾಚೀನ రౌనిలదిందాలJణ బ# ಯಲ್ಲಿದ್ದ ಏರ್ಪಾಟು.. ಅಂಥ ಬೇಹುಗಾರರ ಬಗೆಗೇ ಪೆರೋ ಈಗ ఎఙ్మర ವಹಿಸಬೇಕಾಗಿ ಬಂದುದು ಹೊಸ ಬೆಳವಣಿಗೆ, ಇದು ಎಲ್ಲಿಯಾದರೂ ಗೊತ್ತಾ దోరే మీఁగుణ లాంటి ? ఎందు ఖైుజానే నేు నోుణగిన వే్యులే బేరళిడువా బెర్మితి, టిళగాయుతెు. వేసాబా ಅತಿಥಿಗೃಹಕ್ಕೆ ಭೇಟಿ ಇತ್ತ, “ ಅಮಾತ್ಯ ಭವನದಲ್ಲಿ ಹಾಜರಾಗೋದಕ್ಕೆ ಮುಂಚೆ ನಿಮ್ಮನ್ನು ನೋಡೊಂಡು ಹೋಗೋ ణాంకె బందే." ఎందా. బటా చేళిదా : " ఎల్లి, నిన్నే రాత్రి ని(వు శాణిసెలిల్ల...." ം്റ