ಪುಟ:Shabdamanidarpana.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1951 29, 1 Ch ಸಂಧಿಪ್ರಕರಣಂ, - - 3 ಬಹುಳವೆಂಬುದಂ ಕೆಲವಳ್ ವುಮಿಲ್ಲ, ಪ-ಕೆಯ್ದು ಜಿಗುಟ್ಟಿಯಾಡಿದರೆ, ಪೂಪುಣುಂಬು, ಪಂಗುಟ್ಟಿದಂ. ಜಕಣೋಟಂ, ಕರ್ಬೇಡರೆ, ಸುಡುಗಾಡು. ಆ ನಾಡು ಪಿರಿಯ ಕಣ್ಣೀಡು. ಮ-ಬಾಳ್ನೆ, ಪಾನೆ. ಕತ್ತುರಿಮಿಗಂ. ವಾಕ್ಯಕ್ಕೆ ವತ್ವಂ-ಬೆಂಗೆವಂದಂ ತರವೇ . ನೆಲೆಗೆವಂದಂ. “ದಿವದಿಂ ಕೆಲಸಕ್ಕೆ ವರ್ಷ ದಿವಿಜಾಂಗನೆಯರ್” || 132 || “ತಮರ್ಗವೋಪ ಕುಲಚಾಂಗನೆಯರ್ | ಕಮಲೋದರಂಗೆ ಪಡೆದರ್ ಮುದಮಂ” || 133 || “ಕಾಮನಗರವಟಿಗೆವರ್ಪಂತೆ ಸುತ್ತಿ ಬರ್ಪುವು ಗಿಳಿಗಳ್” || 134 || ಸೂತ್ರಂ .' || ೬೮ || ಹis often cianged ಇರೆ ಯಲರಹಿತವ್ಯಂಜನ | into ಚ, ಜ and ಛ ಪರವಾಗಿ ಸಕಾರಮಲ್ಲಿ ಬಹುಳ ಚತ್ವಂ || after consonants, ಅರೆ ಎಡೆಯೊಳ್ ಜತ್ತಂ ಮೇ | with the exception of at and e. - ಣರೆ ಎಡೆಯೊಳ್ ಸಂಖ್ಯೆಯಾಗೆ ನಿಯತಂ ಛತ್ತಂ. || ೭೮ || ಪದಚ್ಛೇದಂ - ಇರೆ ಯಲರಹಿತವ್ಯಂಜನವರಂ ಆಗಿ ಸಕಾರಂ, ಅಲ್ಲಿ ಬಹುಳಂ ಚಿತ್ವಂ; ಅರೆ ಎದೆಯೊಳ್ ಜಾಂ; ಮೇಣ್ ಅರೆ ಎದೆಯೊಟ್, ಸ೦ಖ್ಯೆ ಆಗೆ, ನಿಯತ ಛತ್ವಂ. ವ್ಯಂಜನಾದಯಾತ್ಮಸ್ಯ ಚಃ ಕೈಚತ್ವಂ || ಭಃ, ಭೂ, 32, !! (ಲಕಾರ ಯಕಾರಗಳಲ್ಲದ ವ್ಯಂಜನಗಳಿಂದ ಪರವಾದ ಸಕಾರಕ್ಕೆ ಚಕಾರಾದೇಶನಾಗು ವದು; ಕೆಲವೆಡೆಯಲ್ಲಿ ಜಕಾರವಾಗುವುದು.) ಸಂಖ್ಯಾಯಾಂ ಛತ್ವಂ | ಭಾ, ಭೂ, 33, ||.. (ಸಂಖ್ಯೆಯಲ್ಲಿ ಆ ಸಕಾರಕ್ಕೆ ಛಕಾರವಾಗುವುದು; ಯಲಕಾರಗಳ ಮುಂದಣ ಸಕಾರಕ್ಕೆ ಛಕರವಾಗದು.) ಯಲರಹಿತವ್ಯಂಜನದಿಂ || ಸಿಜೆ ಮುಂದೆ ಸಕಾರಮಲ್ಲಿ ಬಹುಳ ಚತ್ವಂ | ಕೆಲಕೆಲವೆಡೆಯೊಳ್ ಜತ್ವಂ | ನೆಲೆಗೊಳ್ಳುಂ ಸಂಖ್ಯೆಯಾದೊಡಕುಂ ಭತ್ವಂ || ಶ. - 13 |