ವಿಷಯಕ್ಕೆ ಹೋಗು

ಪುಟ:Shabdamanidarpana.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ್ಯಂಜನದ್ವಿತ್ವಂ. 105 ಪದಚ್ಛೇದಂ, ಪ್ರತಿಷೇಧದ ಧಾತುಗೆ ಮುಂದೆ ತೆಯಿಂದ ವಿಭಕ್ತಿ ಪೂರ್ವಕಾಲಕ್ರಿಯೆ ಯೋಳ್ ಪ್ರತಿಷೇಧದ ಅದೆ ಎಂಬುದು ಮುಂದೆ ತೋಜಿ ಮೇಣ್‌, ದ್ವಿತ್ವ ವೃತ್ತಿ ನಿತ್ಯಂ ಎಕ್ಕುಂ. ಅನ್ವಯಂ.- ಪ್ರತಿಷೇಧದ ಧಾತುಗೆ ಮುಂದೆ ಎಭ ತಮಿಂಬೆ, ಮೇಣ್ ಪೂರ್ವಕಾಲ ಕ್ರಿಯೆಯೊಳ್ ಪ್ರತಿಷೇಧದ ಆದೆ ಎಂಬುದು ಮುಂದೆ ತೋ, ದ್ವಿತ್ವವೃತ್ತಿ ನಿತ್ಯಂ ಎಸಿಕ್ಕು, ಟೀಕು.- ಅನುವರ್ತನೆ – ನಣಲರುಳಕಾರಂಗಳ೦ತ್ಯವಾದ ಪ್ರತಿಷೇಧದ = ಪ್ರತಿಷೇಧಾ ರ್ಥದ; ಧಾತುಗೆ = ಧಾತುಗಳೆ ; ಮುಂದೆ= ಮುಂದುಗಡೆಯಲ್ಲಿ ; ವಿಭಕ್ತಿ = ಪ್ರತ್ಯಯಂ; ತಮಿಂಬೆ= ನಿಂದಿರಿ; ಮೇಣ್ = ಅದಲ್ಲದೆ; ಪೂರ್ವಕಾಲಕ್ರಿಯೆಯೊಳ್ = ಭೂತಕಾಲಕ್ರಿಯೆ ಯಲ್ಲಿ: ಪ್ರತಿಷೇಧದ = ಪ್ರತಿಷೇಧಾರ್ಥದ; ಅದೆ ಎಂಬುದು = ಆದೆ ಎಂಬುದು; ಮುಂದೆ = ಮುಂಗಡೆಯಲ್ಲಿ ; ತೋಜಿ = ಕಾಣಿಸೆ; ದ್ವಿತ್ವ ವೃತ್ತಿ = ದ್ವಿರ್ಭಾವದ ವೃತ್ತಿ; ಸಿತ್ಯಂ = ನಿತ್ಯಂ; ಎನಿಕ್ಕು= ಎಸಿಸುವುದು, ವೃತ್ತಿ,- ಪ್ರತಿಷೇಧದರ್ಥದೊಳೆ ಧಾತುವಿಂಗೆ ವಿಭಕ್ತಿ ಪರಮಾದೊಡಂ, ಭೂತಕಾಲಕ್ರಿಯೆಯೋಳ್ ಪ್ರತಿಷೇಧವನುಸಿರ್ವ ಅದೆ ಎಂದು ಪರಮಾ ದೊಡಂ, ನಣಲಯ ಇಂಗಳೆ ದ್ವಿತ್ವವೃತ್ತಿ ನಿತ್ಯಂ. ಪ್ರಯೋಗಂ.-ವಿಭಕ್ತಿಗೆ-ಎನ್ನಂ, ಎನ್ನರ್‌, ಉಣ್ಣಂ, ಉಣ್ಣ‌. ಮೆಲ್ಲ ಯ್, ಮೆಲ್ಲ‌. ಬಯ್ಯನ್, ಬಯ್ಕೆವು. ಕೊಳ್ಳೆನ್, ಕೊಳ್ಳೆ ವ. ಅದೆಗೆ~ ಎನ್ನದೆ, ತಿನ್ನದೆ, ಉಣ್ಣದೆ, ಒಲ್ಲದೆ, ಬಯ್ಯದೆ, ಕೊಳ್ಳದೆ. ಮೇಣೆಂಬುದಂ ಕಳ್ಳ ಎಂಬ ಧಾತುವಿಂಗೆಲ್ಲಿಯುಂ ಮೈತ್ರ ಮಿಲ್ಲಕಳಲ್ಲೋದು, ಕಳಂದಂ, ಕಳದೆ ಬಂದಂ-ಇಂತುವುದು. ಗದ್ಯಂ.- ಇದು ಸಮಸ್ತಶಕಜ್ಜಿ ಕೆ ಜನಮನೋಜನಿತ ಶಬ್ದ ಸಂದೇಹಶಲ್ಯ ಚಇರುಚುಂಬಕ ಯಮಾನಾನನಕರ್ಣಾಟಕಕ್ಷಣಶಿಕ್ಷಾ ಚಾರ್ಯರುಕವಿಕೇಶಿರಾಜವಿರಚಿತಮಪ್ಪ ಶಬ್ದ ಮಣಿದ ರ್ನಣದೊಳ್ ಸಂಧಿಕಾರ್ಯವೆಂಬ ಪ್ರಥಮಸಂಧಿ ಸಂಪೂರ್ಣ, ೧ನೆಯ ಅಧ್ಯಾಯಂ ಸಮಾಪ್ತ,