________________
ಲಿಂಗಚತುಷ್ಟಯಂ, 107 ಅದು = ಆ ಲಿಂಗಂ; ಆರಯ = ವಿಚಾರಿಸೆ; ಕೃತ್ಯ ತಸಮಾಸನಾಮಂ = ಕೃಲ್ಲಿಂಗಮೆಂಬ, ತಿದ್ದಿ ತಲಿಂಗವೆಂಬ, ಸಮಾಸಲಿಂಗವೆಂಬ, ನಾಮಲಿಂಗವೆಂಬ; ಸ್ಥಿತಿಯಿಂ= ಇರ್ಕೆಯಿಂದ , ನಿಯತ = ನಿಶ್ಚಿತವಾದ; ಚತುರ್ವೇದಂ = ನಾಲ್ಕು ವೇದವಾಗಿರ್ಪುದು. ವೃತ್ತಿ-ಕ್ರಿಯಾವಾಚಕವಾಗಿ ಸಲ್ಲದುದು, ಸಪ್ತವಿಭಕ್ತಿಗಳ ನಿಲ್ಲದುದು, ನಿರರ್ಥಮಾಗಿ ಸಲ್ಲದುದು ಲಿಂಗಮೆನಿಸುಗುಂ; ಆ ಲಿಂಗಂ, ಕೃತ್ತೆಂದು, ತದ್ದಿತ ಮೆಂದು, ಸಮಾಸವೆಂದು, ನಾಮಮೆಂದು, ನಾಲ್ಕು ತೆನಕ್ಕುಂ. ಪ್ರಯೋಗಂ. - ನಾಮವಿಭಕ್ತಿ ಪತ್ತಿಸುವುದು. ಕೃತ್ತಿಂಗೆ ಮಾಡಿದ, ಬೇಡಿದ, ನೋಡಿದ, ಕೂಡಿದ ಎಂದಿರಿಸಿ, ಕೃತ್ಯನ ಮೂವದು; ತರುವಾಯಿಂ- ಮಾಡಿದ, ಮಾಡಿದನಂ, ಮಾಡಿದನಿಂ, ಮಾಡಿ ದಂಗೆ, ಮಾಡಿದನತ್ತಣಿಂ, ಮಾಡಿದನ, ಮಾಡಿದನೊ ಎಂದೀ ಪು ವಿಭಕ್ತಿ ಮಾಲೆಯಕ್ಕುಂ.
- . . . . . . .ತನ್ನ ನೀಳ ಜಸದಿಂ ಬೆಟ್ಟಿಂಗಳಂ ಮಾಡಿದಂ” || 164 || * ... ಬೇಡಿದನಿಷ್ಟ ಮಂ ಸಲಿಪುದುಂ ಕರ್ಣಂಗೆ ಜನ್ಮವ್ರತಂ” || 165 || * . . . . . . . . . . . . . . .ಕೂಡಿದಂ- | ಗೆರಡಂ ತಾ ಬಗೆವಾತನುಂ ನರಕದೊಳ್ ಬೀಲ್ಲಿ ಗೇಂ ಸಂದೆಯಂ”
|| 166 || ತದ್ಧಿತಕ್ಕೆ - ಅಡಪವಳ, ಮಡಿವಳ ಎಂದಿರಿಸಿ, ತದ್ದಿತಮನವದು; ತರುವಾಯಿಂ- ಅಡಪವಳಂ, ಅಡಪವಳನಂ, ಅಡಪವಳನಿಂ, ಅಡಪವಳಂಗೆ, ಅಡಪವಳನತ್ತಣಿಂ, ಅಡಪವಳನ, ಅಡಪವಳನೊಳ್ ಇಂತಕ್ಕುಂ. ಪಟ್ಟಿಮಾಸಂಗಳಂ ಸಪ್ತವಿಧಕ್ತಿಯಂ ಪತ್ತಿಸುವುದು. - ಕನ್ನಡಸಮಾಸಕ್ಕೆ ತೆಂಗಾಳಿ, ತೆಂಗಾಳಿಯಂ, ತಂಗಾಳಿಯಿಂ, ತಂಗಾಳಿಗೆ, ತೆಂಗಾಳಿಯತ್ತಣಿಂ, ತೆಂಗಾಳಿಯ, ತೆಂಗಾಳಿಯೊಳ್ – ಇಮ್ಮಾವ; ಆರೈದು; ಕುಡುವಿಲ್ಲಂ; ಮರಗಿಡುಬಳ್ಳಿಪುದು +ಪಕ್ಕಿಮಿಗಂಗಳ ; ಮುಂಗಯ್. - ಸಂಸ್ಕೃತಸಮಾಸದಲ್ಲಿ-ಪುರವನ, ನೀಲೋತ್ಪಲ, ತ್ರಿಶೂಲ, ಸದಯ, ತರುಲತೆ, ಜಿತವದನ ಎಂಬಿವಮವಂತೆ ಸಮಾಸಲಿಂಗಂಗಳನ್ನು ವ; ಇವರ್ಕಂ ವಿಭಕ್ತಿ ಪತ್ತಿಸುವುದು- ಪ್ರರವನಂ, ಫರವನಮಂ, ಪ್ರರವನದಿಂ, ಪುರವನಕೆ, ಪುರವನದತ್ತಣಿಂ, ಪುರವನದ, ಇರವನದೊಳ್.