ಪುಟ:Shabdamanidarpana.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗುಣವಾಚಿಗಳ, 113 ತೆನಾಗಿರ್ಪುದು. ಅನರ್ಥನಾಮಂ ಗುಣಾನುರೂಪವೆಂದುಂ ಅರ್ಥಾನು ರೂಪಮೆಂದುಮಿಾರ್ತೆಮಾಗಿರ್ಪುದು. ಅಂಕಿತನಾಮಂ ಪೆಸರನ್ನಿಡುವನಿಷ್ಟದಿ ನೆಂತಾದೊಡಮಿರ್ಪುದು, ದಿಟದ ನಾಮಂ ಸಮಾಸಮಿಲ್ಲದೊಂದಕ್ಕರಂ ಮೊದ ಲಾಗಿ ಎಲ್ಲ ಕ್ಕರಂಬರವುಂಟು. ಪ್ರಯೋಗಂ. – ರೂಢನಾಮಕ್ಕೆ – ನೆಲ, ಪೊಲಂ, ಚಲಂ, ಜಲಂ ಎಂಬಂತೆ. ಗುಣಾನುರೂಪಾನ್ವರ್ಥಕ್ಕೆ - ದಾನಿ ದಯಾಪರನತ್ಯಧಿ- | ಮಾನಿ ಪರಾಕ್ರಮಿ ಯಶೋರ್ಥಿ ನೀತಿಜ್ಞಂ ವಿ- || ದ್ಯಾನಿಲಯನೆನಿಪ ನೃಪಂ ಅರ್ಥಾನುರೂಪಾನ್ವರ್ಥಕ್ಕೆ ಹೆಂಗಾಲಂ, ನಿಡುಮೂಗಂ, ಕುಸಿಗೊ ರಲಂ, ಸವಟಿವಾಯು, ಗುಳ್ಳೆಗಣ್ಣಂ, ಹರಿದಲೆಯಂ ಎಂಬಂತೆ. ಅಂಕಿತನಾಮಕ್ಕೆ- ಕಾಟಂ, ಕಸವ, ದೂಡಿಗಂ, ಮಾಚಂ, ಮಾರಂ ಎಂಬಿವು ಮೊದಲಾದುವ, ಸಾರ್ಥಕಮಲ್ಲದವೆಲ್ಲಾ ಭಾಷೆಗಖಾತೆದೆ ಸಲ್ಲುದು. ದಿಟದ ನಾಮಂಗಳ ಅಕ್ಷರವೃತ್ತಿಗೆ- ಪೂ, ಮರ, ಹೊತ್ತಗೆ, ಕವಳಿಗೆ, ಕಟ್ಟವತ್ತಿಗೆ. || 177 || ಸೂತ್ರಂ || ೭೭ || Adjectives (ಗುಣ ಒಳ್ಳಿತು ಮೆಲ್ಲಿತು ಬಿಟ್ಟಿತು | ವಚನ೦), among which saroval tec. ತೆಳ್ಳಿತು ಬಸಿದಸಿದು ಕಡಿದು ನಿಡಿದಿನಿದೆಂಬಂ- || minate in ತು and ತುಳುವು ತು ದು ಕಡೆಯೆನೆ ಕೈ- { ಕೊಳ್ಳಿಂ ಗುಣವಾಚಿ ಮೇಣ್ ತುಕಾರಂ ದ್ವಿತ್ವಂ || ೮೭ || Du. Those with final 33 may double the 3 of this syllable. ಪದಚ್ಛೇದಂ - ಒಳ್ಳೆತು ಮೆಲ್ಲಿ ತು ಬೆಟ್ಟ ತು ತಳ್ಳಿತು ಬಸಿದು ಆಸಿದು ಕಡಿದು ನಿಡಿದು ಇನಿದು ಎಂಬಂತೆ ಉಳ್ಳುವ. “ತು, ದು" ಕಡೆ ಎನೆ, ಕೈಕೊಳ್ಳಿಂ ಗುಣವಾಚಿ; ಮೇಣ್ ತುಕಾರಂ ದ್ವಿತ್ವಂ.