ಪುಟ:Shabdamanidarpana.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿನ್ ಎಂಬ ಸರ್ವನಾಮ, 115 ಟೀಕು. ಅದು = ಅದೆಂದು; ಇದು = ಇದೆಂದು; ಉದು= ಉದೆಂದು; ಆಇದು = ಆವುದೆಂದು: ಎಲ್ಲ ದು = ಎಲ್ಲ ದೆ೦ದು: ಪೆಜತು = ಪೆವಿತೆಂದು; ಏನ್ – ಏನ್ ಎ೦ದು; ಪೆರಿದು= ಪೆದಿದೆಂದು; ಎಸಿಪ್ಪ ಶಬ್ದ ಗಳ್ = ಎನಿಸುವ ಶಬ್ದಗಳ; ತಪ್ಪದೆ - ತೊಲಗದೆ; ಸರ್ವ ನಾಮಂ = ಸರ್ವನಾ ಮಂಗ*; ಅಕ್ಕುಂ= ಆಷ್ಟವು; ಎದಗ್ಟರ್ = ವಿದ್ವಾಂಸರ್; ಇವಂ = ಈ ಸರ್ವನಾಮಂಗಳಂ; ಅದು = ತಿಳಿದು; ಲಿಂಗತಿಯೊt = ತ್ರಿವಿಧಲಿಂಗಸ್ಥಿತಿಯೋx6; ಸಿಜಿಕ = ನಿಜುಗೆ ಮಾಡುಗೆ,

  • ವೃತ್ತಿ. ಅದು, ಇದು, ಉದು, ಆವುದು, ಎಲ್ಲದು, ಸತು, ವಿನ್, ಪುದು ಎಂಬಿವಾದಿಯಾದುವ ಸರ್ವನಾಮಂಗಳ.

ಏನ್, however, is used, as it stands, for all the genders as well in the Singular as in the Plural. ಸೂತ್ರಂ . 1 ೭೯ || ಏನೆಂಬ ಸರ್ವನಾಮಂ | ತಾನದು ದಲ್ ಲಿಂಗದೇಕವಚನಂ ನಿಜದಿಂ || ಪೀನಂ ಬಹುವಚನಾರ್ಥಮ- | ನಾನಲ್ಸಾಲ್ವತ್ತು ಮತ್ತೆ ಕೃತಿಪದ್ಧತಿಯೊಳ್ || ೮೯ || , - ಏನ್ ಎಂಬ ಸರ್ವನಾಮಂ ತಾಅದು ರ್ದಲಿಂಗದ ಏಕವಚನ ನಿಜವಿ೦; ಪೀನಂ ಬಹುವಚನಾರ್ಥ ನಂ ಆನ" ಸಾಲ ತ್ತು ಮತ್ತೆ ಕೃತಿಪದ್ದತಿಯೊಳ್ ಅನ್ವಯಂ . - ಎನ' ಎ೦ಬ ಸರ್ವನಾಮ೦ ತಾ೦ ಅದು ಎಲ ಸಿಜದಿಲಿಂಗದ ಎಸ್ ವಚನ೦; ಮತ್ತೆ ಕೃತಿಪದ್ದತಿಯೊ ಸೀನಂ ಬಹುವಚನಾರ್ಥಮಂ ಆನ ಸಾಲ ತ್ತು. ಟೇಕು.- ಏನ್ – ಏನೆಂದು: ಎ೦ಬ ಸರ್ವನಾಮc = ಎ೦ಬ ಸರ್ವನಾಮಶಬ್ಬ: ತಾನದು= ಅದು ತಾಂ; ದಿ = ನಿಶ್ಚಯವಾಗಿ; ನಿಜದಿಂ = ಸ್ವಭಾವದಿ೦ದೆ; ಲಿಂಗದ = ಲಿಂಗ ತ್ರಯವ; ಏಕವಚನಂ = ಏಕವಚನ ಮೆನಿಪುದು; ಮತ್ತೆ = ಬಳಿಕ೦; ಕೃತಿಪದ್ದತಿ – ಕಾವ್ಯಪದ ತಿಯಲ್ಲಿ; ವಿನಃ = ವಿಶೇಷವಾಗಿ, ಬಹುವಚನಾರ್ಥಮಂ - ಬಹುವಚನದರ್ಥವಲ್ಲ; ಆನಲ್ = ಧರಿಸಿ; ಸಾಲ್ವತ್ತು = ಸಲುವಳಿಯಾಯಿತು, ಪ್ರಯೋಗಂ.- ಏಕವಚನಕ್ಕೆ ಅವನೇನ್, ಆವಳೆನ್, ಅದೇನೆ. ಬಹುವಚನಾರ್ಥಕ್ಕೆ* . . . . . . ತತ್ಪರಿಜನಾಲಾನಂಗಳೆನ್ , . . .” || 178 ||