ಪುಟ:Shabdamanidarpana.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಸ್ಕೃತಲಿಂಗಂಗಳ. 119 ಸೂತ್ರಂ || ೮೨ || Further the ಏಕತ್ರಾದಿ ಸಮಾ- | Samskriia Num. to ಸಾಕೃತಿಯಿಂ ಪ್ರತ್ಯಯಾಂತದಿಂದಿರೆ ಲಘುವ- || bers up to ten are Inteelinables in ಪ್ಲೇಕಾರಮನ ಮನಿರ- | Kannada, unless ದಾಕಾರಂ ಬಹುಳದಿಂದೆ ತಳೆದಿರೆ ಲಿಂಗಂ, | ೯೨ || they form parts of compounds or are in Conjunction with affixes (ಪ್ರತ್ಯಯ೦), here ತಯ, ಕ, Ž0. – To form Kannada declinable bases of Feminine Samskrita nouns ending in , this is changed mostly into w, seldom into a - ಪದಚ್ಛೇದಂ,- ಏಕಾವಿ ಸಮನಾಕೃತಿಯಿಂ ಪ್ರತ್ಯಯಾಂತದಿಂದೆ ಇರ, ಲಘು ವಪ್ಪ ಏಕಾರಮಂ ಅತೈ ಮಂ, ಇರದೆ ಆಕಾರ, ಬಹುಳದಿಂದೆ ತಳೆದು ಇರೆ, ಲಿಂಗ, ಅನ್ವಯಂ .- ಆಕಾರಂ ಲಘುವಪ್ಪೆಕಾರವು ಅತ್ಯಮc, ಇರದೆ, ಬಹುಳದಿಂದೆ ತಳೆದಿರೆ, ಲಿಂಗಂ ಎಂಬುದನ್ವಯಂ, ಟೀಕು. ಏಕತಾಜ= ಏಕೆ, ದ್ವಿ, ತ್ರಿ ಎಂಜಿವಾದಿಯಾದ ಸಂಖ್ಯಾವಾಚಶಬ್ದc; ಸಮಾನಾಕೃತಿಯಿಂ = ಸಮಾಸಕಾರದಿಂದೆ; ಪ್ರತ್ಯಯಾಂತದಿಂದ = ತಯಸ್ಸತ್ವಯಂ ಮೊದ ಉಾದ ಪ್ರತ್ಯಯಾಂತದಿದೆ; ಇರ = ಇರೆ ಲಿಂಗಮವು; ಆಕಾರ೦= ಆಕಾರಾಂತಶಟ್ಟಲಿ: ಲಘು ವಪ್ಪಕಾರಮಂ= ಲಘುವಾದೇಕಾರಮಂ; ಅತ್ವ ಮc = ಆಕಾರಮಂ; ಇರದೆ = ನಿಲ್ಲದೆ; ಬಹುಳ ಎಂದೆ – ಬಹುಳದಿಂದೆ; ತಳೆದು = ಧರಿಸಿ, ಇರ = ಇರೆ; ಲಿಂಗಂ = ಕನ್ನಡಕ್ಕೆ ಲಿಂಗಮಪ್ಪ ವ್ರು, ವೃತ್ತಿ. ಏಕ, ದ್ವಿ, ತ್ರಿ, ಚತುರ್, ಪಂಚ, ಷಟ್, ಸಪ್ತ, ಅಷ್ಟ, ನವ, ದಶ ಎಂಬಿವು ಸಹಜದಿಂ ಲಿಂಗಮಾಗವು; ಸಮಾಸಮಂ ಮೇಣ್ಯತ್ಯಯಾಂತಮಂ ಮಾಡೆ, ಲಿಂಗಮಕ್ಕುಂ, ಆಕಾರಾಂತಂ ಹಸ್ತಮಪ್ಪತ್ರ ಮಂ ಪಡೆದೊಡಂ ಅಕಾರಾಂತತೆಯಂ ಪಡೆದೊಡಂ ಲಿಂಗಮಕ್ಕುಂ. ಪ್ರಯೋಗಂ.-ಸಂಖ್ಯಾವಾಚಿಸಮಾಸಕ್ಕೆ - ಏಕಾಂಗ, ದ್ವಿಮುಖ, ತ್ರಿ ಲೋಕ, ಚತುರ್ವೇದ, ಪಂಚಭೂತ, ಷಟ್ಕರ್ಮ, ಸಪ್ತದ್ವೀಪ, ಅಷ್ಟಭುಜ, ನವನಿಧಿ, ದಶವ್ಯಾಕರಣ ಎಂದು ಸಮಾಸವಾಗಲೊಡಂ- ಸಂಖ್ಯಾವಾಚಿಪ್ರತ್ಯಯಾಂತಕ್ಕೆ- ದ್ವಿತಯ, ತ್ರಿತಯ, ಚತುಷ್ಕ, ಪಂಚಕ, ಷಟ್ಕ, ಸಪ್ತಕ, ಅಷ್ಟಕ, ನವಮ, ದಶಮ ಎಂದು ಪ್ರತ್ಯಯಂ ಪಿ ಡಂಎಲ್ಲಕ್ಕಂ ವಿಭಕ್ತಿಯಂ ಪತ್ತಿಸುವುದು.