ವಿಷಯಕ್ಕೆ ಹೋಗು

ಪುಟ:Shabdamanidarpana.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

X
ಅನುಕ್ರಮಣಿಕೆ.

ಗಮಕಸಮಾಸದಲ್ಲಿ ಆ, ಈ, ಊ 239, ೧೮೦. ಕರ್ಮಧಾರಯದಲ್ಲಿ ಬಿಂದುವಿನ ವಿಚಾರ 240, ೧೮೧; 242, ೧೮೨; 242, ೧೮೩, ಪೆಂಗು, ಪೆಡ, ತಡಗಾಲ್ ಇವುಗಳಲ್ಲಿ ಬಿಂದು 243, ೧೮೪ ವಿರುದ್ದ ಸಮಾಸ, (ಅರಿಸಮಾಸ) 245, ೧೮೫. ಎಲ್ಲ, ಎಲ್ಲಾ ಮಹತ್, ಮಾ 246, ೧೮೬, ತತ್ಪುರುಷದಲ್ಲಿ ವರ್ಣಪಲ್ಲಟ, ಕೆಳಗು, ಕೀಶ್, ಕಿನ್ 247, ೧೮೭. ಕರ್ಮಧಾ ರಯ, ದ್ವಂದ್ವ, ದ್ವಿಗು, ಕ್ರಿಯಾಸಮಾಸಗಳಲ್ಲಿ ಪೂರ್ವಪದಾಂತ್ಯಲೋಪ 248, ೧೮೮. ಕರ್ಮ ಧಾರಯದಲ್ಲಿ ಮಧ್ಯದ ಅತ್ಯ, ಮಧ್ಯಪದ ಲೋಪ ಸಂ. ೧೮೯, ಕರ್ಮಧಾರಯದಲ್ಲಿ ಉಪಾಂತ್ಯ ಸ್ವರಲೋಪ, ಇಕಾರಕ್ಕೆ ಎಕಾರ 251, ೧೯೦. ಕರ್ಮಧಾರಯದಲ್ಲಿ ಪ್ರಸ್ತಕ್ಕೆ ದೀರ್ಘ, ದ್ವಿ ರ್ಭಾವ 252, ೧೯೧. ಕಡಿದು, ನಿಡಿದು, ನಡು, ಕಿಏದು 54, ೧೯೨, ಪಚ್ಚನೆ, ಕೆಚ್ಚನೆ, ಬೆಚ್ಚನೆ ಪಂ, ಕೆ, ಬೆಂ, 256, ೧೯೩: ಡಕ್ಕೆ-, ಅಕ್ಕೆರಸ 258, ೧೯೪, ಕಿದು-ಕುಜು, ಬಿಟ್ಟಿತು. ಬಿಟ್ಟು, ಕೊಂಕು-ಕುಡು 259, ೧೯೫, ಬಹುಹಿಯಲ್ಲಿ ಆಕಾರ ಇಕಾರಗಳು 260, ೧೯೬. ಬಹುಪ್ರೀಹಿಯಲ್ಲಿ ವರ್ಣಪಲ್ಲಟಗಳು 261, ೧೯೭. ಒಂದು-ಒರ್, ಎರಡು-ಇರ್ 263, ೧೯೮. ಮೂಜು-ಮೂ-ಮುಯ್-ಮು 265, ೧೯೯. ನಾಲ್ಕು, ಐದು, ಆರು, ಏಲ-ಇವಕ್ಕೆ ಆದೇಶ ಗಳು 266, ೨೦ು. ಒಂಬತ್ತು, ಪತ್ತು, ನೂಜ, ಸಾಸಿರ, ಇವಕ್ಕೆ ಆದೇಶಗಳು 268, ೨೦೧; 269, ೨೨, ಪು. ಒಂದು, ಎರಡು 271, ೨೦೩, ವಿಷ್ಠಾ ಸಮಾಸದಲ್ಲಿ ವರ್ಣಪಲ್ಲಟ 272, ೨೦೪, ತುದಿ-ತುತ್ತ, ಮೊದಲ್-ಮೊತ್ತ 273, ೨೦೫, ವಿಷ್ಠಾ ಸಮಾಸ, ದ್ವಿರುಚ್ಚರಣೆ 274.೨೦೬.

೪ನೆಯ ಅಧ್ಯಾಯ - ತದ್ಧಿತಪ್ರಕರಣ 277, ಇಗ 277.೨೦೮, ವಳ, ಮಳ್ಳ, ಆಯ್ಕ, ವಡಿಗ 279, ೨೦೯, ಕಾಪಿ, ಗಾವಿ 281, ೨೧೦. ಗಾದಿ ಪ್ರತ್ಯಯದಲ್ಲಿ ಬಿಂದು ವಿಚಾರ, ಇಚಪ್ರತ್ಯಯ 282, ೨೧೧. ಕುಟಿಗ, ಗ, ಉಳಿದ 283, ೨೧೨. ಗುಳಿ, ಉಣಿ 284, ೨೧೩, ಉಕ, ಕುಳಿ, ಆಳಿ, ಇಕ, ಅಡಿಗ 285, ೨೧೪. ಉಗ, ಅಟಗ 286, S೧೫. ಕ, ಇಲ, 287, ೨೧೬, ಉಳ್ಳ, ಒಡೆಯ, ಮತ, ವಣಿಗೆ 289, ೨೧೭. ಅನೆಯ, ಮೇ 290. ೨೧೮. ಇತಿ, ಅಲ್, ಎ 291, ೨೧೯, ತದ್ದಿ ತಪ್ರತ್ಯಯವು ಪರದಲ್ಲಿರೆ ಲೋಪೋಚಿತಾಕ್ಷರಗಳು 293, ೨೨೦. ಭಾವಾರ್ಥದಲ್ಲಿ ವಿ, ವು, ತ, ತೆ 294, ೨೨೧. ಆಕೆ, ತನ, ಉಮೆ, ಅಮೆ, ಗೆ, ಕೆ, ಮೆ, ಪ್ರ, ಸಿ, ಉ 295, ೨೨೨. ಪೆಂಪು 296, ೨೨೩. ಭಾವಾರ್ಥದಲ್ಲಿ ವರ್ಣಪಲ್ಲಟಗಳು 297, ೨೨೪. ವೋಲ್, ವೋಲ್, ಅಂತ, ಅಂತವೊಲ್ 299, ೨೨೫, ಆಯಿಲ 300, ೨೨೬.

೫ನೆಯ ಅಧ್ಯಾಯ. - ಆಖ್ಯಾತಪ್ರಕರಣ 302, ಧಾತು, ಧಾತುವಿಭಕ್ತಿ 302, ೨೨೭, ಆಖ್ಯಾತವಿಭಕ್ತಿಗಳು 303, ೨೨೮, ಬೆಳೆ, ಬಳೆ, ಬೆಳೆ, ಬಳವಿ 305, ೨೨೯. ಗುಣವಾಚಿ, ಸರ್ವನಾಮ, ಸಂಖ್ಯೆ, ಗುಣೋಕ್ತಿ, ಇವುಗಳಲ್ಲಿ ಆಖ್ಯಾತವಿಭಕ್ತಿಗಳು 306, ೨೩೦. ಇರ್, ಎವು, ಅರೆ, ಎನ್, ನ್, ಇವುಗಳ ವಿಚಾರ 307, ೨೩೧, ದ, ದಪ, ವ ಗಳು 309, ೨೩೨. ಪ್ರತಿಷೇಧಕ್ರಿಯೆ 311, ೨೩೩, ಪುರುಷತ್ರಯ ಪ್ರಯೋಗಗಳು 312, ೨೩೪. ತಾಂ, ನಿಂ. ಆಂ 314, ೨೩೫, ಉದು. ಉವು 313, ೨೩೬, ಇತು, ಇತ್ತು, ಅತ್ತು, ಅಲ್ 317, ೨೩೭. ಗುಂ, ಕುಂ 319, ೨೩೮. ಇಸುವಿನ ಸುಕಾರಕ್ಕೆ ಲೋಪ, ಕುಂಮಿಂಗೆ ದ್ವಿತ್ವ 321, ೨೩೯.