ವಿಷಯಕ್ಕೆ ಹೋಗು

ಪುಟ:Shabdamanidarpana.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಗಮಂ, 143 ಪದಚ್ಚದಂ.- ಬರೆ ಪು೦ಸ್ತ್ರೀಲಿಂಗಮುಂ ಅಮರ್ದು ಇರೆ ಸ೦ಖ್ಯಾ ಸರ್ವನಾಮ ಕೃದ್ಗುಣವಚನಸ್ಸುರೆದುರುತದ್ಧಿತನು, ಮುಂದೆ ಆರು ಆಕ್ಕು; ಆದಂತಲಿಂಗದೊಳ್ ವಿಧಿ ಲೋಪc, •– ಪು೦ಸ್ತ್ರೀಲಿಂಗಮುಂ ಒರೆ, ಸcಖಾಸರ್ವನಾಮದ ಣವಚನ ರ ದುರುದ್ದಿ-ಮುಂ ಅಮರ್ದು ಇರೆ, ಮುಂದೆ ಅರು ಅಕ್ಕಾ; ಅದಂತಲಿಂಗದೊಳ ಎದಿಪಂ. ಟೀಕು. – ಪು೦ಸ್ತ್ರೀಲಿಂಗಮುಂ= ಪುಲ್ಲಿಂಗ ಸ್ತ್ರೀಲಿಂಗಗಳು; ಬರೆ=ಒರೆ; ಸಂಖ್ಯಾಣ ಸಂಖ್ಯಾವಾಚಿಗಳು; ಸರ್ವನಾಮ = ಸರ್ವನಾಮಂಗಳು; ಕೃತ್ = ಕೃತ್ತುಗಳು; ಗುಣ ವಚನ = ಗುಣವಚನಗಳುಂ; ಸುರತೆ = ಪ್ರಕಾಶಿಸಲ್ಪಟ್ಟ ; ಊರು = ಉನ್ನತವಾದ; ತಿದ್ದಿ ತ ಮುಂ= ತದ್ದಿ ತಂಗಳುಂ; ಅಮರ್ದಿರೆ = ಆ ಪ೦ಸ್ತ್ರೀಲಿಂಗಂಗಳಲ್ಲಿ ಪೊದುಗೆಯಾಗಿದೆ; ಮುಂದೆ = ಅಗ್ರದಲ್ಲಿ ; ಅರು= ಗಳಾಗಮಕ್ಕಾ ದೇಶವಾಗಿ ಅರ್ ಎಂಬಾಗಮಂ; ಅಕ್ಕು = ಆಗು ವುದು; ಅದೆಂತಲಿಂಗದೊಳ್ = ಅಕಾರಾಂತಲಿಂಗಂಗಳಲ್ಲಿ; ಎಫಿಲೋಪ೦= ಹಿಂದೆ ಪೇಳೆ ವಿಧಿಗೆ ಲೋಪಂ ಅಕ್ಕ.-(ಮುಂದರಕ್ಕೆ ಮಾಂತಲಿಂಗದೊಧಿಪಂ ಎಂದು, ಪಾಠಾಂತರಂ). ಅರ್ – ಅರಾಗಮಂ; ಅಕ್ಕುಂ = ಆಗುವುದು; ಅತಾಂತಲಿಂಗದೊಳ್ = ಅಕಾರಾಂತಲಿಂಗದಲ್ಲಿ ; ವಿಧಿಲೋಪ= ಹಿಂದೆ ಪೇಳ ವಿಧಿಗೆ ಲೋಪಂ ಅಕ್ಕು, ವೃತ್ತಿ. ಪುಲ್ಲಿಂಗಮುಂ ಸ್ತ್ರೀಲಿಂಗಮುಂ ಪೆಪಿಗೆವರೆ, ಆರುವಕ್ಕುಂ; ಆ ಪುಂಸ್ತ್ರೀಲಿಂಗದೊಳಮರ್ದ ಸಂಖ್ಯೆಯುಂ ಸರ್ವನಾಮಮುಂ ಕೃತ್ಯುಂ ಗುಣ ವಚನಮಂ ತದ್ದಿತಮುಮಿರ್ದೊಡಂ ಪರದೊಳರುವಕ್ಕುಂ. 1 } ಪ್ರಯೋಗಂ.- ಪುಲ್ಲಿಂಗಕ್ಕೆ- ಅರಸರ್, ಸಾಮಂತರ್, ಕೋವಿದರ್, ನಂದನರ್‌. ಸ್ತ್ರೀಲಿಂಗಕ್ಕೆ- ದೇವಿಯರ್‌, ಕಾಂತೆಯರ್‌. ಸಂಖ್ಯೆಗೆ“ಒರ್ವ ಬಿನ್ನಿಯಪ್ಪ ಬಡಗಿಯ ಪಾಂಗಿನಿಂದೆಲ್ಲಮಂ ಮಾಳ... ” | 210 | “, , , , , , ತಾಮಿರ್ವರುಂ ಕೆಯ್ದು ನಂ ಬಿಸುಟರ್ . . . . . . . . . . . . .” || 11 || *. . . . . . ಪಯಿಂಛಾಸಿರ್ವರುಂ ಯುದದೊಳ್ 13 || 212 || 2