ವಿಷಯಕ್ಕೆ ಹೋಗು

ಪುಟ:Shabdamanidarpana.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಬ೯ರಂಬರರಾಗಮ. 145 ಅನ್ವಯಂ. – ವವಳು ಆ ಸಂಖ್ಯೆಯೊಳಂ ನತ್ವಂ ವ್ಯವಹರಿಕುಂ. ಉಳಿದುದು ಯಥಾನ್ವಯಂ. - ಟೇಕು.-ನವಳಂ = ಆ ಪು೦ಸ್ತ್ರೀಲಿಂಗದೊಳಮರ್ದ ಪ್ರಮಾಣವಾಚಿಗಳಲ್ಲಿ ಯಂ; ಆ ಸಂಖ್ಯೆಯೊಳಂ= ಆ ಸಂಖ್ಯಾವಾಚಿಗಳಲ್ಲಿ ಯುಂ; ವತ್ವ= ವಕಾರ; ವ್ಯವಹರಿಕಂ = ವ್ಯವ ಹರಿಪುದು, ಬಪ್ರ್ರದೆ೦ಬಥ೯೦; ಅಲ್ಲಿ =: ಆ ಪ್ರ೦ಲಿಂಗವಿಷಯವಾಗಿ ಬಂದ ವಿಕಾರದಲ್ಲಿ : ಬಶ್ರುತಿಯುಂ = ಬಕಾರದ ಶ್ರವಣಮು೦; ಸಂಭವಿಕುಂ = ಹುಟ್ಟುವುದು: ಅದೆಂತಂ = ಅಕ? ರಾಂತc; ನಿಲೆ = ನೆಲಸ; ಬಿಂದು - ಸೊನ್ನೆ ; ಏಕ = ವಿಕ ವಾಗಿ ಬರ್ಫದು; ಬತ್ನ೦ ಬಕಾರ೦: ಒರ್ಮೆ = ಒಂದು ಬಾರಿ; ಲೋಪಮಂ= ಅದರ್ಶನವ೦; ಆಳು = ತಾಳ್ಳುದೆ.. ವೃತ್ತಿ, ಆ ಪುಂಲಿಂಗವಿಷಯವಾದ ಪವನೊಳಂ ಸಂಖ್ಯೆಯೊಳಂ ವತ್ವಮಕ್ಕುಂ; ಆ ವತ್ವಕ್ಕೊರ್ಮೆ ಬಕಾರಮಕ್ಕುಂ; ಅಕಾರಾಂತವಾದೆ ಯೊಳ್ ಬಿಂದು ವಿಕಲ್ಪದಿಂದಕ್ಕುಂ; ಬಕಾರಕ್ಕೊರ್ಮೆ ಲೋಪಮಕ್ಕುಂ. ಪ್ರಯೋಗಂ. ಪವಣೋಳ್ ವಕಾರಕ್ಕೆ ಎಲ್ಲವರ್‌. “ಎಲ್ಲವರಂತೆವೋಲ್ ನುಡಿವರ್" || 219 || ಸಂಖ್ಯೆಗೆ ಮೂವತ್ತುಮೂವರ, ಈರ್ವರ್, ನೂರ್ವರ್'. “ . . . ಮೂವತ್ತು ಮೂವರಾದ‌ ದೇವರ್.” || 220 || ಬಕಾರಕ್ಕೆ ಅನಿಬರ್, ಇನಿಬರ್, ಎನಿಬರ್, ಒಬc, ಇರ್ಬರ್. , , , , , , ನೆರೆದರಸುಗಇನಿಬರುಮಂ ಕಾದಿ ಗೆಲ್ಲನೊರ್ಬನೆ ಪಾರ್ಥ೦.” || 221 | “ಒರ್ವ ಬಂದೊಂದೆ ತೇರೊಳ್ ನೆರೆದ ಕುರುಬಲವೂ ಹಮಂ .." 11 222 | ಅಕಾರಾಂತಬಿಂದುಗೆ ವಿಕಂ- ಪಲಂಬರ್‌, ಪಲಬರೆ: ಕೊಲಂಬರ್, ಕೆಲಬರ್. ಬಕಾರಲೋಪಕ್ಕೆ ಸಲರ್, ಕೆಲರ್, (ಎಲ್ಲರ್). When in the classes of words mmationed in s. 99 ಸೂತ್ರಂ || ೧೦೦ || ಸವಣಂ ಸೂಚಿವ ಸಂಖ್ಯೆಯ- | ನವಿಶೇಷದಿನುಸಿರ್ವ ರೂಢಿಯನಿತಿನಿತೆನಿತೆ- | 14)