ಪುಟ:Shabdamanidarpana.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಕತ್ವಬಿಂದುರ್ನಗಳ, 153 ಅನ್ವಯಂ.- ಪ್ರಥಮೈಕವಚನದೊಳ ಆದಂತಕ್ಕೆ ಬಂದು, ಉಳಿದೆಡೆಗೆ ಎಂದು ಲೋಪ೦; ಆದಂತಂ ದೊರನಡೆದು, ಇದಿರೆ* ಸೈರಂ ಒ೦ದಿರೆ, ಪ್ರಲ್ಲಿಂಗದಲ್ಲಿ ನಾಗಮಂ ೬ಕ್ಕು , ಟೀಕು- ಪ್ರಥಮೈಕವಚನದೊಳ್= ಪ್ರಥಮಾ ವಿಭಕ್ತಿಯ ಏಕವಚನದಲ್ಲಿ ; ಅದಂತಕ್ಕೆ= ಅಕಾರಾಂತ ಶಬ್ದಕ್ಕೆ; ಬಿಂದು – ಮಕಾರದ ಸೊನ್ನೆ ಅಪ್ಪುದು; ಉCಿದಡೆಗೆ = ಅಕಾರಾಂತವಲ್ಲ ದುಡ್ದೆಡೆಗೆ, ಎಂದುಂ = ಆವಾಗಲು೦; ಲೋಪಂ = ಆದರ್ಶನಂ ಅಪ್ಪುದು; ಆದಂತಂ = ಅಕಾ ರಾಂತ೦; ದೊರೆವಡೆದು = ಪ್ರಸಿದ್ಧಿ ಪಡೆದು; ಇದಿರೊಳ್ = ಮುಂದೆ; ಸ್ವರಂ = ವಿಭಕ್ತ ಸ್ವರಂ; ಒಂದಿರೆ = ಕೂಡಿರೆ: ಪುಲ್ಲಿಂಗದಲ್ಲಿ = ಪುಲ್ಲಿಂಗದಲ್ಲಿ : ನಾಗಮಂ = ನಕಾರಾಗಮಂ; ಅಕ್ಕಂ = ಅಪ್ಪುದು, ವೃತ್ತಿ.- ಪ್ರಥಮೈಕವಚನದೊಳಕಾರಾಂತಕ್ಕೆ ಬಿಂದುವಕ್ಕುಂ; ಅಕಾ ರಾಂತಮಲ್ಲ ದೆಡೆಯೊಳೆಲ್ಲಂ ಲೋಪಮಕ್ಕುಂ; ಅಕಾರಾಂತಪುಲ್ಲಿಂಗಕ್ಕೆ ಸ್ವರಾದಿ ವಿಭಕ್ತಿ ಪರಮಾಗೆ, ನಕಾರಾಗಮಮಕ್ಕುಂ. ಪ್ರಯೋಗ.- ಬಿಂದುಗೆ “ವೇದವಿದಂ ಕಾಲತ್ರಯ | ವೇದಿ ಬಹುಶ್ರುತನಥರ್ವಕುಶಲ ಶುಭವಂ || ಶೋದಯನುತ್ತಮನಾಶೀ- | ರ್ವಾದಪರಂ ಪರಹಿತಂ ಪುರೋಹಿತನಕ್ಕು. | 232 || ಬಿಂದುಲೋಪಕ್ಕೆ- ವುಲ್, ಪೊದರ್, ಗಿಡು, ಬಳ್ಳಿ; ಇಲಿ, ಕರಡಿ, ಎರಲೆ ಇವು ಮೊದಲಾದುವು. ಅಕಾರಾಂತಪುಲ್ಲಿಂಗದೊಳ್ ನಕಾರಾಗಮಕ್ಕೆ ಅವನು, ಅವನಿಂ, ಅವ ನತ್ತಣಿಂ, ಅವನ, ಅವನೊಳ್. ಅವನೊಟ್ಟಿದಂ. . . . . . . . ” | 233 || ಸೂತ್ರಂ ', || ೧೦೬ || In the accusative Singular Kanarege bases Kanarese bases ದ್ವಿತೀಯೆಯೊಳ್ ನತ್ವ ಮತ್ವವಿಧಿ ಮತ್ತಮೆ ಸಂ- || 1) ಸಪುಂಸಕಲಿಂಗೆ ದಃ || || ಭಾ, ಭೂ, 51, I (ಅಕಾರಾಂತವಾಗಿರುವ ನಪುಂಸಕಲಿಂಗದಲ್ಲಿ ತೃತೀಯಾ ವಿಭಕ್ತಿ ಮೊದಲಾದುವುಗಳ ಸ್ವರದ ಆದಿಯಲ್ಲಿ ದಕಣಗಮವಾಗುವುದು.)